- Advertisement -
ಕಾಂತರಕ್ಕೆ ಹೃತಿಕ್ ರೋಷನ್ ಬಹುಪರಾಕ್
ಬಾಲಿವುಡ್ ನಟ ಹೃತಿಕ್ ರೋಷನ್
ಕಾಂತಾರ ಸಿನಿಮಾ ಕೊಂಡಾಡಿದ್ದು, ʻಕ್ಲೈಮ್ಯಾಕ್ಸ್ ಮೈನವಿರೇಳಿಸುವಂತಿತ್ತುʼ ಎಂದು ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಕಾಂತಾರ ನೋಡುತ್ತ ಎಷ್ಟೊಂದು ಕಲಿತೆ. ರಿಷಬ್ ಶೆಟ್ಟಿ ಅವರ ನಿಖರತೆ ಈ ಸಿನಿಮಾವನ್ನು ಅದ್ಭುತವಾಗಿಸಿದೆ. ನಿರ್ದೇಶನ, ನಟನೆ ಮತ್ತು ಕಥೆಗಳೆಲ್ಲ ಉನ್ನತ ಮಟ್ಟದ್ದು. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿಯ ಪಾತ್ರ ಮೈನವಿರೇಳಿಸುವಂತಿತ್ತು. ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಹೃತಿಕ್ ರೋಷನ್ ತಮ್ಮ ಟ್ವಿಟರ್‌ನಲ್ಲಿ ಹೇಳಿದ್ದಾರೆ. ‘
- Advertisement -