Sunday, December 22, 2024

Latest Posts

ಕಾಂತಾರ ಸಪ್ತಮಿ ಗೌಡ ಹೇಳಿಕೆ “ಶಾಹಭಾಷ್” ಎಂದ ಕನ್ನಡಿಗರು

- Advertisement -

ಕಾಂತಾರ ಸಪ್ತಮಿ ಗೌಡ ಹೇಳಿಕೆ “ಶಾಹಭಾಷ್” ಎಂದ ಕನ್ನಡಿಗರು

ಕಾಂತಾರ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚ್ತಿರುವ ಸಪ್ತಮಿ ಗೌಡ. ಸಪ್ತಮಿ ಗೌಡ ಈಗ ಬಹಳ ಬೇಡಿಕೆ ಇರುವ ನಟಿ , ಜೊತೆಗೆ ಇದೀಗ ಬಾಲಿವುಡ್ ಕೂಡ ಎಂಟ್ರಿ ಕೊಟ್ಟಿದ್ದಾರೆ

ಹೊಂಬಾಳೆ ಸಂಸ್ಥೆಯ `ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರಕ್ಕೂ ತೂಕವಿದೆ. ತಮಗೆ ಸಿಕ್ಕ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.

ನನಗೆ ಕಥೆ ಇಷ್ಟವಾದರೆ ಖಂಡಿತಾ ನಟಿಸುತ್ತೇನೆ. ಆದರೆ ನನ್ನ ಆದ್ಯತೆ ಕನ್ನಡಕ್ಕೆ ಮತ್ತು ಕನ್ನಡ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದರು ಸಪ್ತಮಿ

- Advertisement -

Latest Posts

Don't Miss