Sunday, November 16, 2025

Latest Posts

ಬಾಲಿವುಡ್ ಕರೀನಾ ಕಪೂರ್ ಬಾಯ್ಕಾಟ್‌ ಬಗ್ಗೆ ಹೇಳಿದ್ದೇನು..!

- Advertisement -

ಬಾಲಿವುಡ್ ಕರೀನಾ ಕಪೂರ್ ಬಾಯ್ಕಾಟ್‌ ಬಗ್ಗೆ ಹೇಳಿದ್ದೇನು..!
ಬಾಲಿವುಡ್ ಬೇಬೋ ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ.
ಟೌನ್‌ನಲ್ಲಿ ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಿರುವ ಬಾಯ್ಕಾಟ್‌ ಬಾಲಿವುಡ್‌ ವಿಚಾರಕ್ಕೆ ರಿಯಾಕ್ಟ್‌ ಮಾಡಿದ್ದಾರೆ.

ಸಿನಿಮಾಗಳು ನಮಗೆ ಖುಷಿ ಕೊಡುತ್ತಿದೆ ಮುಂದಕ್ಕೂ ಕೊಡುತ್ತದೆ. ಸಿನಿಮಾಗಳು ಮಾಡಿಲ್ಲ ಅಂದ್ರೆ ಹೇಗೆ ಮನೋರಂಜನೆ ಸಿಗುತ್ತದೆ?’ ಬಾಲಿವುಡ್‌ನಲ್ಲಿ ಬಾಯ್ಕಾಟ್‌ ಟ್ರೆಂಡ್ ಶುರುವಾಗಿದ್ದು. ಅದರಲ್ಲೂ ಲಾಲ್ ಸಿಂಗ್ ಚಡ್ಡಾ, ಲೈಗರ್, ಬ್ರಹ್ಮಾಸ್ತ್ರ ಮತ್ತು ರಕ್ಷಾ ಬಂಧನ ಸಿನಿಮಾಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.
ಬಾಲಿವುಡ್‌ಗೆ ಬಾಯ್ಕಾಟ್‌ ಬಿಸಿ ತಟ್ಟಿ ಬಹಳ ವರ್ಷಗಳೇ ಆಗಿದೆ.

- Advertisement -

Latest Posts

Don't Miss