ದೇವದುರ್ಗ:ಅಕ್ರಮ ದಂಧೆ ತಡೆಯಲು ಹೋದ ಶಾಸಕಿ ಕರೆಮ್ಮ ಜಿ ನಾಯಕ್ ಅವರಿಗೆ ಜೇವ ಬೆದರಿಕೆ ಹಾಕಿರುವ ಕಾರಣ ನನಗೆ ಭದ್ರತೆ ನೀಡಬೇಕೆಂದು ಸದನದಲ್ಲಿ ಸಭಾಧ್ಯಕ್ಷರಾದ ಯು ಟಿ ಕಾದರ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ತಾವು ದೇವದುರ್ಗದ ಶಾಸಕಿಯಾಗಿದ್ದು ನಾನು ಕ್ಷೆತ್ರದಲ್ಇ ನಡೆಯುವ ಅಕ್ರಮ ದಂಧೆಗಳಾದ ಅಕ್ರಮ ಮರಳು ಸಾಗಣೆ, ಮಟ್ಕಾ ಮ ಇಸ್ಪೇಟ್ ದಂಧೆಗಳನ್ನು ನಿಷೇಧ ಮಾಡಲು ಹೊರಟಿದ್ದೇನೆ ಆದರೆ ದಂಧೆ ಕೋರರು ನನ್ನ ಮೇಲೆ ಪಅರಿ ಹತ್ತಿಸಿ ಸಾಯಿಸುವುದಾಗಿ ಬೆದರಿಕೆ ಹಾಕುತಿದ್ದಾರೆ. ನನಗೆ ಪೊಲೀಸ್ ಇಲಾಖೆಯಿಂದ ಸರಿಯಾಗಿ ಬೆಂಬಲ ಸಿಗುತ್ತಿಲ್ಲ . ನಾನು ಶಾಸಕಿಯಾದರೂ ನನಗೆ ಗೌರವ ಕೊಡುತ್ತಿಲ್ಲ ಶಿಷ್ಟಾಚಾರದ ಪ್ರಕರವಾದರೂ ನನಗೆ ದಕ್ಕಬೇಕಾದ ಗೌರವ ದೊರಕುತ್ತಿಲ್ಲ ಹಾಗೂ ಮಾಜಿ ಶಾಸಕರು ಅವರ ಬೆಂಬಲಕ್ಕೆ ನಿಂತು ನನಗೆ ಬೆದರಿಕೆಗಳನ್ನು ಹೇರುತಿದ್ದಾರೆ. ಹಾಗಾಗಿ ನನಗೆ ಜೀವ ಬೆದರಿಕೆ ಇರುವ ಕಾರಣ ಸರಿಯಾದ ಭದ್ರತೆ ಒದಗಿಸಬೇಕು ಎಂದು ಸದನದಲ್ಲಿ ಸಭಾಧ್ಯಕ್ಷರ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ.
ಆಗ ಸಭಾಧ್ಯಕ್ಷರು ನಾನು ಗೃಹ ಸಚಿವರ ಹತ್ತಿರ ಮಾತಾನಾಡಿ ನಿಮಗೆ ಸರಿಯಾದ ಭದ್ರತೆ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
Punyakoti School : ಶಾಲೆ ಬಳಿ ಬಾರ್ ಓಪನ್…! ವಿದ್ಯಾರ್ಥಿಗಳ ಆಕ್ರೋಶ..?!




