- Advertisement -
Karkala News : ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕಾರ್ಕಳ ತಾಲೂಕಿನ ನಾನಾ ಭಾಗದಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾದ ಘಟನೆಗಳು ನಡೆದಿದೆ.
ಭಾರೀ ಗಾಳಿ ಮಳೆಗೆ ಮರ್ಣೆ ಗ್ರಾಮದ ಹೊಸಮನೆ ಕುರ್ತಾಡಿ ಎಂಬಲ್ಲಿನ ನಿವಾಸಿ ಶಶಿಕಲಾ ಶೆಟ್ಟಿ ಎಂಬವರ ವಾಸದ ಮನೆಗೆ ಹಾನಿಯಾಗಿದೆ.
ಗೋಡೆಯೂ ಸಂಪೂರ್ಣ ಬಿರುಕು ಬಿಟ್ಟಿದ್ದು, ಒಂದು ಭಾಗದಲ್ಲಿ ಗೋಡೆಯು ಕುಸಿದು ಬಿದ್ದಿದೆ. ಅಂದಾಜು ಸುಮಾರು 20 ಸಾವಿರ ನಷ್ಟ ಉಂಟಾಗಿದೆ.
Reshma Bharath : ಆಸಕ್ತಿ ಮತ್ತು ಸಾಧಿಸುವ ಛಲ ಇದ್ದಲ್ಲಿ ಯಶಸ್ಸು ನಿಶ್ಚಿತ : ರೇಶ್ಮಾ ಭರತ್ ನಾಯಕ್ ಬೆಳಂಜಾಲೆ
- Advertisement -