Live Budget:
ಈ ಬಾರಿಯ ಕರ್ನಾಟಕ ಬಜೆಟ್ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ….
Feb:17: 12:20pm: ನಗಾರಭಿವೃದ್ಧಿ:17,938 ಕೋಟಿ, ಲೋಕೋಪಯೋಗಿ : 10741 ಕೋಟಿ, ಆರೋಗ್ಯ ಕುಟುಂಬ ಕಲ್ಯಾಣ:15151 ಕೋಟಿ, ಕೃಷಿ ತೋಟಗಾರಿಕೆ:9,456 ಕೋಟಿ, ಜಲಸಂಪನ್ಮೂಲ: 22854 ಕೋಟಿ, ಕಂದಾಯ ಇಲಾಖೆ: 15943 ಕೋಟಿ, ಗ್ರಾಮೀಣಾಭಿವೃದ್ಧಿ: 20499 ಕೋಟಿ ಶಿಕ್ಷಣ:37960 ಕೋಟಿ, ಒಳಾಡಳಿತ ಮತ್ತು ಸಾರಿಗೆ:14406 ಕೋಟಿ, ಸಮಾಜ ಕಲ್ಯಾಣ:11163 ಕೋಟಿ ವಸತಿ:3787 ಕೋಟಿ ಆಹಾರ:4600 ಕೋಟಿ, ಇಂಧನ:13803 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ:
Feb:17: 12:05pm: ಸಿಎಂ ಸ್ಮಾರ್ಟ್ ಐಡಿಯಾ : ಎಲ್ಲಾ ವಿವಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ವ್ಯವಸ್ಥೆ,
Feb:17: 11:55am: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5676 ಕೋಟಿ, ಆಹಾರ ಮತ್ತು ನಾಗರೀಕ ಸರಬರಾಜು: 4600 ಕೋಟಿ, ವಸತಿ: 3787 ಕೋಟಿ, ಇತರೆ: 116968 ಕೋಟಿ
Feb:17: 11:55am: ಮಂಡ್ಯ ಮೈಶುಗರ್ ಕಾರ್ಖಾನೆಯು ಪ್ರಾರಂಭಗೊಂಡಿದ್ದು, ಪ್ರಸಕ್ತ ವರ್ಷದಲ್ಲಿ ಎಥನಾಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು-ಸಿಎಂ
Feb:17: 11:55am: ಕ್ರೀಡೆಗೆ ಕೊಡುಗೆ: ಅಂತರಾಷ್ಟ್ರೀಯ ಕ್ರೀಡಾ ಅಭಿವೃದ್ಧಿಗೆ 50 ಕೋಟಿ ,ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂಪಾಯಿ ಪ್ರೋತ್ಸಾಹ ಧನ, ನರೇಗಾ ಯೋಜನೆಯಡಿಯಲ್ಲಿ 5 ಕೋಟಿ
Feb:17: 11:55am: ಪ್ರಯಾಸವಿಲ್ಲದ ಪ್ರವಾಸ: ಕಿತ್ತೂರು ಬೀದರ್ ಕೋಟೆಗಳ ಅಭಿವೃದ್ಧಿಗೆ ಒತ್ತು.
Feb:17: 11:37am: ಸೂರಿಲ್ಲದವರಿನಗೆ ನೆರಳು: ಬೆಂಗಳೂರಿನಲ್ಲಿ 20 ಸಾವಿರ ಮನೆಗಳ ಹಂಚಿಕೆ, ಅತಿವೃಷ್ಟಿ ಯಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ನಮ್ಮ ನೆಲೆ ಎಂಬ ಹೊಸ ಯೋಜನೆ ಘೋಷಣೆ, ಅಭಿವೃದ್ದಿ ಆಕಾಂಕ್ಷಿ ತಾಲೂಕುಗಳಲ್ಲಿ ಹೊಸ ಯೋಜನೆಗೆ ಕ್ರಮ, ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ, 2627 ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣ, ಹೊಸ 5ಲಕ್ಷ ಮನೆ ನಿರ್ಮಾಣಕ್ಕೆ 5 ಸಾವಿರ ಕೋಟಿ,
Feb:17: 11:35am:ಸಿಎಂ ಮಠ ಮಂತಯ್ರ, ಮಠ ಮಂದಿರ ಅಭಿವೃದ್ಧಿಗೆ 1000 ಕೋಟಿ ಮೀಸಲು , ದೇವಸ್ಥಾನಗಳ ಜೀರ್ಣೋದ್ದಾರಕ್ಕೆ 475 ಕೋಟಿ ಮೀಸಲು, ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ
Feb:17: 11:35am: ಪ್ರಧಾನಮಂತ್ರಿ ಅನ್ನ ಗರೀಬ್ ಯೋಜನೆ ಮುಂದುವೆರಿಕೆ,
Feb:17: 11:35am: ಕನ್ನಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯ, ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದವರಿಗೆ ಸರಕಾರದ ನೆರವು, ಪರೀಕ್ಷಾ ಪ್ರಾಧಿಕಾರದಿಂದ ಸಂಪೂರ್ಣ ಶುಲ್ಕ , ಉನ್ನತ ವ್ಯಾಸಂಗಕ್ಕೆ 20 ಲಕ್ಷ ಬಡ್ಡಿ ರಹಿತ ಸಾಲ,
Feb:17: 11:35am: 29 ಕಡೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಆರಂಭ , 29 ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆ
Feb:17: 11:30am: ಅಲ್ಪ ಸಂಖ್ಯಾ ತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆ, ಮೆಟ್ರಿಕ್ ನಂತರದ 100 ವಿದ್ಯಾನಿಲಯ ಮೇಲ್ದರ್ಜೆಗೆ, ವಿದ್ಯಾರ್ಥಿಗಳ ಸಂಖ್ಯಾಬಲ 2500 ಕ್ಕೆ ಏರಿಕೆ
Feb:17: 11:30am: ಹಾವೇರಿ ಬಂಕಾಪುರದಲ್ಲಿ ನಗರೇಶ್ವರ ದೇಗುಲ , 111 ಕಂಬಗಳ ನಗರೇಶ್ವರ ದೇಗುಲ
Feb:17: 11:30am: ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ
Feb:17: 11:29am: ಬೆಂಗಳೂರಿನಲ್ಲಿ ಪ್ರವಾಸಿ ಸರ್ಕ್ಯುಟ್ ಆರಂಭ, ಪ್ರವಾಸಿ ತಾಣಗಳಲ್ಲಿ ಗೈಡ್ ಗಳ ವೇತನ ಹೆಚ್ಚಳ
Feb:17: 11:29am: BPL ಕಾರ್ಡ್ ಹೊಂದಿರುವವರಿಗೆ ಬಂಪರ್, SC,ST ಸಮುದಾಯಗಳಿಗೆ ಉಚಿತ ವಿದ್ಯುತ್, SC ST ನಿಗಮಗಳಿಗೆ
Feb:17: 11:28am:ಖೋಖೋ ಕುಸ್ತಿ ಕ್ರೀಡಾ ಅಂಕಣ ಆರಂಭ ,
Feb:17: 11:27am: ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ಪ್ರೋತ್ಸಾಹ ಧನ, ಕಿರುಧಾನ್ಯ ಬೆಳೆಗಾರರಿಗೆ
Feb:17: 11:25am: ಯುವಜನತೆಗೆ 100 ಕೋಟಿ ವೆಚ್ಚದಲ್ಲಿ ಜಿಮ್
Feb:17: 11:24am:ಮಹಿಳೆಯರು ವಿಶೇಷ ಚೇತನರಿಗೆ ಯುವಜನತೆಗೆ ಜಿಮ್, ಎಲ್ಲಾ ತಾಲೂಕು ಜಿಲ್ಲೆ ಸ್ಟೇಡಿಯಂ ಗಳಲ್ಲಿ ಜಿಮ್
Feb:17: 11:20am:ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ, ಹೊಸ ವಾಹನ ಖರೀದಿಗೆ 50 ಕೋಟಿ ಮೀಸಲು
Feb:17: 11:20am: ಪೊಲೀಸ್ ಸಿಬ್ಬಂಧಿ ವಾಹನ ಖರೀಧಿಗೆ 50 ಕೋಟಿ, ಶೀಘ್ರವೇ 2 ಸಾವಿರ ಹುದ್ದೆಗಳಿಗೆ
Feb:17: 11:19am:ರಾಜ್ಯದಲ್ಲಿ ಹೊಸದಾಗಿ 6 ಇಎಸ್ ಐ ಆಸ್ಪತ್ರೆಗಳ ನಿರ್ಮಾಣ
Feb:17: 11:19am:18 ಕೋಟಿ ವೆಚ್ಚದಲ್ಲಿ ನಾರಾಯಣ ಗುರು ವಸತಿ ಶಾಲೆ ಯೋಜನೆ
Feb:17: 11:19am:50 ಕನಕದಾಸ ವಸತಿ ಶಾಲೆ ಯೋಜನೆ
Feb:17: 11:19am:ಹಿಮದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಶಾಲೆ
Feb:17: 11:19am:ಬೆಂಗಳೂರು ಕರಗಕ್ಕೆ ಹೆಚ್ಚು ಒತ್ತು
Feb:17: 11:19am:217 ಕೋಟಿ ವೆಚ್ಚದ ರಾಯಣ್ಣ ಸೈನಿಕ ಶಾಲೆ
Feb:17: 11:19am:ಸಮುದಾಯ ಕೇಂದ್ರಗಳು ಮೇಲ್ದರ್ಜೆಗೆ
Feb:17: 11:19am:ಸಂತ ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರುಪಾಯಿ
Feb:17: 11:19am:ಷಹಾಜಿ ಸಮಾಧಿ ಅಭಿವೃದ್ಧಿಗೆ
Feb:17: 11:19am:ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಗೆ ೧ ಸಾವಿರ ಕೋಟಿ
Feb:17: 11:14am:ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಒತ್ತು
Feb:17: 11:14am:೭೫ ಜಂಕ್ಷನ್ ಅಭಿವೃದ್ಧಿಗೆ ಒತ್ತು
Feb:17: 11:14am:ರಾಮನಗರದಲ್ಲಿ ಬೃಹತ್ ರಾಮಮಂದಿರ ನಿರ್ಮಾಣ
Feb:17: 11:14am:ರಸ್ತೆ ಅಭಿವೃದ್ಧಿ ಗೆ ೩೦೦ ಕೋಟಿ
Feb:17: 11:14am:ಕೆಆರ್ ಪುರಂ ಟಿನ್ ಫ್ಯಾಕ್ಟರಿಯಿಂದ ಎಲಿವೇಟೆಡ್ ರಸ್ತೆ
Feb:17: 11:14am:ಮೇಡಹಳ್ಳಿಯವರೆಗೆ ೩೫೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ
Feb:17: 11:14am:ಕರಾವಳಿ, ಮಲೆನಾಡಿಗೆ ಸಹ್ಯಾದ್ರಿ ಸಿರಿ ಯೋಜನೆ
Feb:17: 11:14am:೧೦೦ ಸಮುದಾಯ ಆರೋಗ್ಯ ಕೇಂದ್ರ ಅಭಿವೃದ್ಧಿ
Feb:17: 11:13am:೭೮೧ ಕೋಟಿ ಆರೋಗ್ಯ ಕ್ಷೇತ್ರಕ್ಕೆ ಅನುದಾನ
Feb:17: 11:13am:ಜಯದೇವ ಆಸ್ಪತ್ರೆ ಜೊತೆ ೪೫ ಆಸ್ಪತ್ರೆ ಮ್ಯಾಪಿಂಗ್
Feb:17: 11:13am:ದೊಡ್ಡ ಬಳ್ಳಾಪುರದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ
Feb:17: 11:13am:೪೩೮ ನಮ್ಮ ಕ್ಲೀನಿಕ್ ಸ್ಥಾಪಿಸಲು ಅನುದಾನ
Feb:17: 11:13am:ನೆರೆ ಕಂಟ್ರೋಲ್ ಗೆ ಐಡಿಯಾ
Feb:17: 11:13am:ಬಿಬಿಎಂಪಿ ೧೧೦ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು
Feb:17: 11:13am:ಬೆಂಗಳೂರು ತುಮಕೂರಿನಲ್ಲಿ ೩೧೦ ಹಾಸಿಗೆ ಸಿಕೆಬಿ
Feb:17: 11:13am:೧೬೫ ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಸ್ಥಾಪನೆ
Feb:17: 11:12am:೧ ಲಕ್ಷ ಡಯಾಲಿಸೀಸ್ ಸೆಂಟರ್ ಗಳ ಅಭಿವೃದ್ಧಿ
Feb:17: 11:12am:ಕ್ಯಾನ್ಸರ್ ಪತ್ತೆ ಉಪಕರಣಕ್ಕಾಗಿ ೧೨ ಕೋಟಿ ಅನುದಾನ
Feb:17: 11:12am:ಸ್ತನ, ಬಾಯಿ, ಕ್ಯಾನ್ಸರ್ ಪತ್ತೆಗೆ ಜೀವಸುಧೆ ಯೋಜನೆ
Feb:17: 11:12am:ನವಜಾತ ಶಿಶು ತಾಯಿ ಮನೆಗೆ ತಲುಪಿಸಲು ಯೋಜನೆ
Feb:17: 11:11am:ಎಲ್ಲಾ ಕೆರೆಗಳಿಗೆ ಸ್ಲೋಯಿಸ್ ಗೇಟ್ ಅಳವಡಿಕೆ
Feb:17: 11:34am:೨೮ ಹೊಸ ಆರೋಗ್ಯ ಕೇಂದ್ರಗಳ ಸ್ಥಾಪನೆ
Feb:17: 11:11am:ಆರೋಗ್ಯ ಸಂಸ್ಥೆöಗಳ ಕರ‍್ಯನರ‍್ವಹಣೆಗೆ ೧೨೮ ಕೋಟಿ ರೂ
Feb:17: 11:11am:ಬೆಂಗಳೂರಿನಲ್ಲಿ ಶಂಕರ್ ನಾಗ್ ಹೆಸರಿನಲ್ಲಿ ನಿಲ್ದಾಣ
Feb:17: 11:10am:ಆಟೋ ಟ್ಯಾಕ್ಸಿ ನಿಲ್ದಾಣ ನಿರ್ಮಾಣಕ್ಕೆ ನಿರ್ಧಾರ
Feb:17: 10:34am :ರಾಮನಗರದಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣ
Feb:17: 10:33am :ಗೃಹಣಿ ಶಕ್ತಿ ಯೋಜನೆ ಜಾರಿಗೆ ಘೋಷಣೆ, ಗೃಹಣಿಯರಿಗೆ ಮಾಸಿಕ 500 ರೂ ಸಹಾಯ ಧನ
Feb:17: 10:32am :ಬಳ್ಳಾರಿ ಮೆಗಾ ಡೇರಿಗೆ 100 ಕೋಟಿ ಅನುದಾನ
Feb:17: 10:28am : ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ
Feb:17: 10:23am : ರೈತರಿಗೆ 5ಲಕ್ಷ ಸಾಲ
Feb:17: 10:20am: ರಾಜ್ಯದ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ 2ನೇ ಬಾರಿ ಬಜೆಟ್ ಮಂಡನೆ
ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ: ಪಿ.ಎಂ.ನರೇಂದ್ರಸ್ವಾಮಿ ಸವಾಲ್
ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನ್ನದಾಸೋಹ ಏರ್ಪಡಿಸಿದ ಪ್ರಿಯಾ ಕೃಷ್ಣ
ಬೆಂಗಳೂರು:ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಜೆಡಿಎಸ್ ಶಾಸಕ ಆರ್ ಮಂಜುನಾಥ್