- Advertisement -
ಕರ್ನಾಟಕ ಟಿವಿ : ವದಂತಿಗೆ ಕಿವಿಕೊಟ್ಟು ಬೆಂಗಳೂರಿನಿಂದ ಯಾರೂ ವಲಸಿಗರು ಊರಿಗೆ ತೆರಳಬೇಡಿ ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.. ರಿಯಲ್ ಎಸ್ಟೇಟ್ ಡೆವಲಪರ್ಸ್ ಗಳ ಜೊತೆ ಸಭೆ ನಡೆಸಿಯಲ್ಲಿ ನಾವು ಊಟ ಕೊಟ್ಟು ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಟ್ಟಿದ್ದೇವೆ. ಕಾರ್ಮಿಕರು ಊರಿಗೆ ತೆರಳದಂತೆ ತಿಳಿಸಿ ಎಂದು ಸಿಎಂ ಗೆ ಮನವಿ ಮಾಡಿದ್ರು.. ಈ ಹಿನ್ನೆಲೆ ಸಿಎಂ ಕಾರ್ಮಿಕರನ್ನ ಊರಿಗೆ ತೆರಳದಂತೆ ಮನವಿ ಮಾಡಿದ್ದಾರೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು
- Advertisement -

