Saturday, July 27, 2024

Latest Posts

ಚುನಾವಣಾ ಆಯೋಗದಿಂದ ನೀತಿಸಂಹಿತೆ ಜಾರಿ

- Advertisement -

political news:

ಇಂದೇ ನೀತಿ ಸಂಹಿತೆ ಜಾರಿಮಾಡಲಿದೆ.

ನೀತಿ ಸಂಹಿತೆ ಜಾರಿ ನಂತರ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳ ಜೊತೆ ಸಭೆಗಳನ್ನು ನೆಡಸುವಂತಿಲ್ಲ.

ನೀತಿ ಸಂಹಿತೆ ಜಾರಿ ನಂತರ ಯಾವುದೇ ರೀತಿಯ ಸಭೆ ಸಮಾರಂಭ ರ್ಯಾಲಿ ನಡೆಸಬೇಕೆಂದರೂ ಪೋಲಿಸರ ಅನುವತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

ಪಕ್ಷದವರು ಚುನಾವಣಾ ಪ್ರಚಾರದ ಸಮಯದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ಧ್ವನಿವರ್ದಕಗಳನ್ನು ಬಳೆಸಬಹುದು.

ಪಕ್ಷದ ನಾಯಕರು ಯಾವುದೇ ರೀತಿಯ ಹೊಸ ಯೋಜನೆಗಳನ್ನು ಘೋಷಣೆ ಮಾಡಕೂಡದು.

ಸಚಿವರು ಶಾಸಕರು ಸರ್ಕಾರಿ ವಾಹನಗಳನ್ನು ಇಂದಿನಿಂದ ಬಳೆಸುವಂತಿಲ್ಲ.ಹಾಗೂ ಸರ್ಕಾರಿ ನಿವಾಸಗಳನ್ನು ಸಹ ಬಳೆಸುವಂತಿಲ್ಲ.

ಯಾವುದೇ ಹೊಸ ಕಾರ್ಯಕ್ರಮಕ್ಕೆ ಸರ್ಕಾರದ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡುವಂತಿಲ್ಲ. ಸರ್ಕಾರದಕ್ಕೆ ಸಂಬಂದಪಟ್ಟ ಯಾವುದೇ ಕಟ್ಟಡಗಳ ಕಾಮಗಾರಿಗೆ ಅಡಿಗಲ್ಲು ಪೂಜೆ. ಜಾಲನೆ,ಉದ್ಘಾಟನೆಗಳನ್ನು ನೆರವೇರಿಸುವಂತಿಲ್ಲ.

‘ಸಿಟಿ ರವಿ,ಅಶ್ವಥ್ ನಾರಾಯಣ್, ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ರು..’

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ ಎಂ ಹಿರೆಮಠ್

ಮಾಡಬಾರದ್ದು ಮಾಡಿದ ಮಾಡಾಳ್ ರನ್ನು ಸೇಫ್ ಮಾಡಲು ಮುಂದಾಗಿರುವ ಕಮಲ ಪಡೆ

- Advertisement -

Latest Posts

Don't Miss