- Advertisement -
ಸರಕಾರದ ನಿರ್ಧೇಶನದ ಅನ್ವಯವಾಗಿ ಮಾಧ್ಯಮಿಕ ಕೃಷಿಯ ನಿರ್ದೇಶನವನ್ನು ಕೃಷಿ ಇಲಾಖೆಯಲ್ಲಿ ನಿರ್ದೇಶಕರಾಗಿ ಕೃಷಿ ನಿರ್ದೇಶಕರು ಮತ್ತು ಇತರ ತಾಂತ್ರಿಕ ಅಧಿಕಾರಿ ಮತ್ತು ಸದಸ್ಯರ ಅಡಿಯಲ್ಲಿ ರಚಿಸಲಾಗಿದೆ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸ್ಟೀಟ್ ಮಟ್ಟದ ಸ್ಟೀರಿಂಗ್ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಗೆ ಅನೇಕರನ್ನು ನಿರ್ದೇಶಕರಾಗಿ ಹಾಗು ಚೇರ್ ಪರ್ಸನ್ಸ್ ಆಗಿ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯನ್ನು ಇಂದು ಸರಕಾರ ಬಿಡುಗಡೆ ಮಾಡಿದ್ದು ಜೀನಿ ಉತ್ಪನ್ನದ ಪ್ರಗತಿಪರ ರೈತ ದಿಲೀಪ್ ಕುಮಾರ್ ರವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿರುವುದಾಗಿ ಹೆಸರು ಸೂಚಿಸಲಾಗಿದೆ.
- Advertisement -