- Advertisement -
www.karnatakatv.net : ರಾಷ್ಟ್ರೀಯ : ಕೇಂದ್ರ ಸಚಿವ ಸಂಪುಟ ಇಂದು ಪುನರ್ ರಚನೆಯಾಗ್ತಿದ್ದು ಡಿವಿ ಸದಾನಂದಗೌಡ ಸ್ಥಾನ ಕಳೆದುಕೊಂಡಿದ್ದು ಹೊಸದಾಗಿ ರಾಜ್ಯದಿಂದ ನಾಳ್ವರು ಸಂದರು ಮೋದಿ ಕ್ಯಾಬಿನೆಟ್ ಸೇರಲಿದ್ದಾರೆ.. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೊಭಾ ಕರಂದ್ಲಾಜೆ, ಚಿತ್ರದುರ್ಗ ಕ್ಷೇತ್ರದ ಸಂಸದ ನಾರಾಯಣಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಸುವರ್ಣ ನ್ಯೂಸ್ ಮಾಲೀಕ ರಾಜೀವ್ ಚಂದ್ರ ಶೇಖರ್ ಮೋದಿ ಕ್ಯಾಬಿನೆಟ್ ಸೇರಚ್ಪಡೆಯಾಗಲಿದ್ದಾರೆ.. ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಬಿಎಸ್ ವೈ ಪುತ್ರ ರಾಘವೇಂದ್ರಗೆ ಸ್ಥಾನ ಸಿಗುತ್ತೆ ಅಂತ ಭಾವಿಸಲಾಗಿತ್ತು ಆದ್ರೆ, ರಾಘವೇಂದ್ರಗೆ ಯಾವುದೇ ಸ್ಥಾನ ದೊರಕಿಲ್ಲ..
- Advertisement -