Sunday, September 8, 2024

Latest Posts

ರಾಜ್ಯದಲ್ಲಿ ಮದ್ಯಮಾರಾಟದಿಂದ ಬಂದ ಆದಾಯವೆಷ್ಟು..?

- Advertisement -

ಕರ್ನಾಟಿಕ ಟಿವಿ : ಕಳೆದ ವಾರ ರಾಜ್ಯದಲ್ಲಿ ಮದ್ಯಮಾರಾಟ ಶುರು ಮಾಡಲಾಯ್ತು. ಲಾಕ್ ಡೌನ್ ಹಿನ್ನೆಲೆ 40 ದಿನಗಳ ಕಾಳ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 3 ಸಾವಿರಕೋಟಿ ನಷ್ಟವಾಗಿತ್ತು. ಇದೀಗ ಮತ್ತೆ ಮದ್ಯಮಾರಾಟ ಪ್ರಾರಮಭವಾದ ನಂತರ ಒಂದೇ ವಾರದಲ್ಲಿ 1 ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಹರಿದುಬಂದಿದೆ ಎಂದು ಅಬಕಾರಿ ಸಚಿವ ನಾಗೇಶ್ ಮಾಹಿತಿ ನೀಡಿದ್ರು. ಇದಲ್ಲದೇ 17% ಹೆಚ್ಚುವರಿ ತೆರಿಗೆ ವಿಧಿಸಿರುವ ಕಾರಣ ಈ ಬಾರಿ 2500 ಕೋಟಿ ಹೆಚ್ಚುವರಿ ಆದಾಯ ಸರ್ಕಾರಕ್ಕೆ ಹರಿದುಬರಲಿದೆ ಎಂದು ಸಚಿವ ನಾಗೇಶ್ ತಿಳಿಸಿದ್ರು.

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss