- Advertisement -
ಕರ್ನಾಟಕ ಟಿವಿ : ನಾಳೆಯಿಂದ ಬಾರ್ ಹಾಗೂ ಕ್ಲಬ್ ಗಳಲ್ಲೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಸೋಮವಾರದಿಂದ ಎಂಎಸ್ ಐಎಲ್ ಸೇರಿದಂತೆ ಎಂಆರ್ ಪಿ ಔಟ್ ಲೆಟ್ ಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲಾಗ್ತಿತ್ತು.. ಇದೀಗ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ಪರ್ಮೀಷನ್ ಸಿಕ್ಕಿದಂತಾಗಿದೆ. ಆದ್ರೆ, ಎಂಆರ್ ಪಿ ಬೆಲೆಗೆ ಮಾರಾಟ ಮಾಡದೆ ಹೆಚ್ಚಿನ ಬೆಲೆ ಮಾರಿದ್ರೆ ಲೈಸೆನ್ಸ್ ರದ್ದು ಮಾಡೋದಾಗಿ ಅಬಕಾರಿ ಸಚಿವ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
- Advertisement -