ರಾಜ್ಯ ಸರ್ಕಾರದ ವಿರುದ್ಧ ಮತ್ತೆ 40 ಪರ್ಸೆಂಟ್ ಆರೋಪ, ಕೆಂಪಣ್ಣ ಆರೋಪಕ್ಕೆ ಸಾಕ್ಷಿ ಇಲ್ಲ, ದಾಖಲೆ ಕೊಡಲಿ ಎಂದ ಸಿಎಂ
ತಾಕತ್ ಇದ್ರೆ ನ್ಯಾಯಾಂಗ ತನಿಖೆಗೆ ಮಾಡಲಿ ಎಂದು ಸಿದ್ದು ಸವಾಲ್
—
ಹಣ ವಸೂಲಿ ಮಾಡಿ ಕೊಡದಿದ್ರೆ ಸಸ್ಪೆಂಡ್ ಆಗ್ತೀರಿ, ಅಧಿಕಾರಿಗಳಿಗೆ ಬೆದರಿಕೆ ಹಾಕ್ತಾರಂತೆ ಸಚಿವ ಮುನಿರತ್ನ
ಕೆಂಪಣ್ಣ ಸೇರಿ ಕಾಂಗ್ರೆಸ್ನಿಂದಲೂ ಗಂಭೀರ ಆರೋಪ
—
ಬಿಹಾರದಲ್ಲಿ ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್, ಮಹಾಘಟಬಂಧನ ಮೈತ್ರಿ ಮತ್ತಷ್ಟು ಭದ್ರ
ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ
—
ಬಿಜೆಪಿ ಬಿಟ್ಟು ಹೋಗಲ್ಲ, ಕಾಂಗ್ರೆಸ್ ಸೇರೋ ಪ್ರಶ್ನೆಯೇ ಇಲ್ಲ, ಮಾಜಿ ಸಿಎಂ ಕುಮಾರಸ್ವಾಮಿ ಅವರದ್ದು ಅಡ್ಜ್ಜೆಸ್ಟ್ ಮೆಂಟ್ ರಾಜಕೀಯ
ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟ ಯೋಗೇಶ್ವರ್
—
ನನ್ನಿಂದ ಆಗಿರೋ ತಪ್ಪುಗಳು ನನಗೆ ಗೊತ್ತಿವೆ, ಮುಂದಿನ ಸವಾಲುಗಳನ್ನ ಸಮಯಕ್ಕೆ ತಕ್ಕಂತೆ ನಿಭಾಯಿಸ್ತೇನೆ
ಪಾರ್ಮ ಗೆ ವಾಪಸ್ ಬಂದೇ ರ್ತೀನಿ ಎಂದ ವಿರಾಟ್ ಕೊಹ್ಲಿ..
—–
ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ಲೈಗರ್ ರಿಲೀಸ್, ಬಾಯ್ ಕಾಟ್ ಕ್ಯಾಂಪೇನ್ ನಡುವೆ ವಿಶ್ವಾದ್ಯಂತ ಬಿಡುಗಡೆ
ಬಾಲಿವುಡ್ ನಲ್ಲಿ ಸಕ್ಸಸ್ ಆಗ್ತಾರಾ ತೆಲುಗಿನ ರೌಡಿ ಬಾಯ್ ವಿಜಯ್.?




