Wednesday, January 15, 2025

Latest Posts

ಎರಡು ತಿಂಗಳ ಬಳಿಕ ಕೇರಳಾ-ಕರ್ನಾಟಕ ಬಸ್ ಸಂಚಾರ

- Advertisement -

www.karnatakatv.net ಕೇರಳ: ಕೊರೊನಾ ಕಾರಣದಿಂದ ಅಂತರರಾಜ್ಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಬಸ್ ಸಂಚಾರ ಪುನರಾರಂಭ ಮಾಡಲಾಗಿದೆ. ಜುಲೈ 12ರಿಂದ ಕರ್ನಾಟಕದ ಬಸ್ ಗಳು ಕೇರಳಗೆ ಹೋಗಲು ಅನುಮತಿ ನೀಡಲಾಗಿದೆ. ಈ ಮೂಲಕ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸಬಹುದು ಎಂದು ಕರನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.

- Advertisement -

Latest Posts

Don't Miss