Monday, December 23, 2024

Latest Posts

Kaveri river: ಶಾಸಕರಾದ ಎ ಮಂಜು ರವರಿಂದ ಕಾವೇರಿಗೆ ಬಾಗೀನ

- Advertisement -

ಹಾಸನ: ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿಯ ರಾಮನಾಥಪುರದಲ್ಲಿರುವ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಾವೇರಿ ಪುಷ್ಕರಣಿಯಲ್ಲಿ ತುಂಬಿ ಹರಿಯುತ್ತಿರುವ ಪೂರ್ಣ ಕಾವೇರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಎ.ಮಂಜು ರವರು ಬಾಗೀನ ಅರ್ಪಿಸಿದರು.

ಬಾಗೀನ ಅರ್ಪಿಸಿ ನಂತರ ಮಾತನಾಡಿದ ಅವರು ಕಾವೇರಿ   ನದಿ ತುಂಬಿ ಹರಿಯುತ್ತಿರುವುದರಿಂದ ಕಾವೇರಿ ನದಿಯ ಆಜು ಬಾಜಿನ ರೈತರಿಗೆ ಹಾಗೂ ಕಾವೇರಿ ನದಿ ಇನ್ನು ಹತ್ತು ಹದಿನೈದು ದಿನ ತುಂಬಿ ಹರಿದರೆ ಕೆ.ಆರ್.ಎಸ್. ಅಣೆಕಟ್ಟೆಯಿಂದ ಅಲ್ಲಿನ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಹಾಗೂ ಮಳೆಯಿಂದ ಹಾನಿಯಾಗುವ ಜಮೀನು ಹಾಗೂ ಮನೆಗಳ ವರದಿಯನ್ನು ಕಂದಾಯ ಇಲಾಖೆಯ ನೌಕರರು ಶೀಘ್ರವಾಗಿ ವರದಿ ಮಾಡಿ ಸಂತ್ರಸ್ಥರಿಗೆ ಪರಿಹಾರವನ್ನು ಸರ್ಕಾರದಿಂದ ಕೊಡಿಸಿಕೊಡಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ತಹಶೀಲ್ದಾರರಾದ ಬಸವರಡ್ಡೆಪ್ಪ ರೋಣದ. ತಾಲ್ಲೋಕು ಕಛೇರಿ ಶಿರೆಸ್ತೇದಾರರಾದ ಸಿ.ಸ್ವಾಮಿ ಪಂಚಾಯಿತಿ ಸದಸ್ಯರಾದ ಪುಷ್ಪ .ಸುನೀಲ್ .ಮೋಹನ್ .ಸಿದ್ದಯ್ಯ .ಉಪತಹಶೀಲ್ದಾರರಾದ ರವಿ .ರಾಜಸ್ವನಿರೀಕ್ಷಕರಾದ ಬಾಸ್ಕರ್ .ಕೊಣನೂರು ರಾಜಸ್ವನಿರೀಕ್ಷಕರಾದ ಬಲರಾಮ್ .ಹಾಗೂ ನಾಡಕಛೇರಿ ಸಿಬ್ಬಂದಿಗಳು .ಹಾಗೂ ಸಾರ್ವಜನಿಕರು ಹಾಜರಿದ್ದರು.

Felicitation : ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Express highway: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆಗೆ ಲಘು ವಾಹನಗಳು ನಿಷೇಧ

Orange Alert : ಸುಳ್ಯ ತಾಲೂಕಿನಲ್ಲಿ ಆರೆಂಜ್ ಅಲರ್ಟ್​ ಘೋಷಣೆ

- Advertisement -

Latest Posts

Don't Miss