Sunday, December 22, 2024

Latest Posts

kaveri protest: ಕಾವೇರಿ ಉಳಿವಿಗಾಗಿ ಪ್ರತಿಭಟನೆಗೆ ಕೈ ಜೋಡಿಸಿದ ಕನ್ನಡ ಚಿತ್ರರಂಗ..!

- Advertisement -

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೆಶಕರು, ನಿರ್ಮಾಪಕರು ಸೇರಿ ಹಲವಾರು ಹಿರಿಯ ಕಲಾವಿದರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾವೇರಿ ವಿಚಾರವಾಗಿ ಶುಕ್ರವಾರ ಪ್ರತಿಭಟನೆ ಇರುವ ಹಿನ್ನೆಲೆ ಎಲ್ಲಾ ಕಲಾವಿದರು  ಬೆಂಬಲ ನೀಡುವುದಾಗಿ ಘೋಷಣೆ ಮಾಡಿತ್ತು ಅದರಂತೆ ಇಂದು (ಶುಕ್ರವಾರ)ಗುರುರಾಜ ಕಲ್ಯಾಣ ಮಂಟಪದ ಪಕ್ಕದಲ್ಲಿ ಪ್ರತಿಭಟನೆ ನಡೆಸಿದರು. ಇಂದು ರಾಜ್ಯದಂತ ಸಂಜೆಯವೆರೆಗೆ ಎಲ್ಲಾ ಶೋ ಗಳನ್ನು ಬಂದ್ ಮಾಡಿ ಪ್ರತಿಭಟನೆ ಕೈಗೊಂಡರು.

ಇನ್ನು ಈ ಪ್ರತಿಭಟನೆಯಲ್ಲಿ ಶಿವರಾಜ್ ಕುಮಾರ್, ದುನಿಯಾ ವಿಜಯ್, ದರ್ಶನ್, ದೃವಸರ್ಜಾ, ಶೃತಿ, ಶ್ರೀನಾಥ್, ಉಪೇಂದ್ರ, ಶ್ರೀನಗರಕಿಟ್ಟಿ, ಭಾವನಾ, ಉಮಾಶ್ರೀ, ಅನುಪ್ರಭಾಕರ್, ರಘು ಮುಖರ್ಜಿ,ಗಿರಿಜಾ ಲೋಕೇಶ್ ಸೇರಿ ಹಿರಿಯ ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Indian Constitution: ಸಂವಿಧಾನ ಪುಸ್ತಕ ಹಿಡಿದು ಕಾವೇರಿ ಪರ ಪ್ರತಿಭಟನೆ..!

kaveri protest: ಜೋಶಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರು..!

ಸಿನಿ ರಸಿಕರಿಗೆ “ಭೈರವ”ನಿಂದ ‘ಹೇ ಮಂಧಾರ’ ಹಾಡು ಉಡುಗೊರೆ;

- Advertisement -

Latest Posts

Don't Miss