ಕೋಲಾರ: ಮಾಲೂರು ತಾಲೂಕಿಗೆ ಕೆಂಪೇಗೌಡರ ರಥಯಾತ್ರೆ ಆಗಮಿಸಿದ ವೇಳೆ ಟೇಕಲ್ ಗ್ರಾಮದಲ್ಲಿ ಬಿಜೆಪಿಯ ಎರಡು ಬಣಗಳ ಮಧ್ಯೆ ಗಲಾಟೆ ನಡೆದಿತ್ತು, ಇನ್ನು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಟೇಕಲ್ ಗ್ರಾಮಸ್ತರನ್ನ ಅವಹೇಳನ ಮಾಡುವ ಹಾಗೆ ಮಾತನಾಡಿದ್ದಾರೆ. ಕೆಂಪೇಗೌಡರ ರಥಯಾತ್ರೆ ಟೇಕಲ್ ಗ್ರಾಮಕ್ಕೆ ಆಗಮಿಸಿದ ವೇಳೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿ ಅವಮಾನಿಸಿದ್ದಾರೆ ಎಂದು ಟೇಕಲ್ ಗ್ರಾಮದ ಮುಖಂಡರು ಹಾಗು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ
ಪತ್ರಿಕಾಗೊಷ್ಟಿ ನಡೆಸಿ ಮಾತನಾಡಿದ ಗ್ರಾಮಸ್ತರು, ಹೊರಗಿನಿಂದ ಬಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಂಪೇಗೌಡರ ರಥಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಟೇಕಲ್ ಗ್ರಾಮಸ್ಥರ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ಮುಂದಿನ ದಿನಗಳಲ್ಲಿ ಅವರೇ ಉತ್ತರಿಸಬೇಕು ಇಲ್ಲವಾದರೆ ಉಗ್ರ ಹೊರಾಟ ನಡೆಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ : ಟೀಂ ಇಂಡಿಯಾ ಶಾಕ್..!
ಈ ಬಗ್ಗೆ ಟೇಕಲ್ ಪೊಲೀಸ್ ಹೊರ ಠಾಣೆಯಲ್ಲಿ ಹೂಡಿ ವಿಜಯ್ ಕುಮಾರ್ ಹಾಗು ಬಿಜೆಪಿ ಮುಖಂಡ ಪ್ರಭಾಕರ್, ನೂಟವೆ ವೆಂಕಟೇಶ್ ಗೌಡ, ಪೈಲ್ವಾನ್ ಮಂಜು ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ದೂರು ದಾಖಲಿದ್ದಾರೆ.
ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಡಿವೈ ಚಂದ್ರಚೂಡ್
ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ