Saturday, April 12, 2025

Latest Posts

KhoKho Game : ಹಾಸನ: ಖೋಖೋ ಪಂದ್ಯಾವಳಿ ವೇಳೆ ಪುಂಡಾಟಿಕೆ ಮೆರೆದ ಪುಂಡರು , ಫೈನಲ್ ಪಂದ್ಯಾವಳಿ ರದ್ದು

- Advertisement -

Hassan News : ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಮಟ್ಟದ ಖೋಖೋ ಪಂದ್ಯಾವಳಿ ವೇಳೆ ಗಲಾಟೆ ನಡೆದು ಪಂದ್ಯಾವಳಿ ರದ್ದಾದ ಘಟನೆ ನಡೆದಿದೆ. ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಅರಸೀಕೆರೆ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ಮೇಲೆ ಪುಂಡರು ದೌರ್ಜನ್ಯ ನಡೆಸಿ ಅಟ್ಟಹಾಸ ಮೆರೆದ ಘಟನೆ ಜಾವಗಲ್ ಗ್ರಾಮದಲ್ಲಿ ನಡೆದಿದೆ.

ಸರಕಾರಿ ಪದವಿ ಪೂರ್ವ ಕಾಲೇಜಿನ ಜಾವಗಲ್ ಆಡಳಿತ ಮಂಡಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಖೋ ಖೋ ಪಂದ್ಯಾವಳಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲವೆಂದು ಆರೋಪಿಸಿ ಸ್ಥಳೀಯ ಕೆಲ ಪುಂಡರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳೀಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು ಎನ್ನಲಾಗಿದೆ.
ಸರಿಯಾದ ರೀತಿಯಲ್ಲಿ ಪಂದ್ಯಾವಳಿಯನ್ನು ನಡೆಸಿಲ್ಲವೆಂದು ಆರೋಪಿಸಿ ರೆಫ್ರಿಗಳಿಗೆ ಆವಾಸ್ ಹಾಕಿ ಜಾವಗಲ್ ಸ್ಥಳೀಯ ಪೊಂಡಾಟಿಕೆ ಮೆರೆದಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಫೈನಲ್ ಪಂದ್ಯಾವಳಿ ಅರ್ಧಕ್ಕೆ ನಿಂತಿತ್ತು ಎನ್ನಲಾಗಿದೆ.

Chaithra Kundapura : ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ : ಚೈತ್ರಾ ಕುಂದಾಪುರ ಅರೆಸ್ಟ್

Sheep: ಮಾಂಸಕ್ಕೆ ಹೆಚ್ಚಿನ ಬೇಡಿಕೆ, ಧಾರವಾಡದಲ್ಲಿ ಹೆಚ್ಚಾದ ಮೇಕೆಗಳ ಕಳ್ಳತನ..!

Congress: ಯಾರೇ ಸೇರಿದರು ನಾವು ಹೆಚ್ಚು ಸೀಟು ಗೆಲ್ಬೇಕು ಗೆಲ್ತಿವಿ..!

- Advertisement -

Latest Posts

Don't Miss