Sunday, September 8, 2024

Latest Posts

ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..!

- Advertisement -

ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..!

ಕಿರುತರೆಯಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ ನಟಿ ನೀತಾ , ತಮ್ಮ ಒಂದು ಪ್ರತಿಭೆಯ ಮೂಲಕ
ಜನ ಮನ ಗೆದ್ದಿದ್ದರು..

ಕಿರುತೆರೆ ನಟಿಗೆ ಕಿಚ್ಚನ ಜೊತೆ ದೊಡ್ಡ ಅಫರ್ , ವಿಕ್ರಂತ್ ರೋಣ ಪ್ಯಾನ್ ಇಂಡಿಯಾ ಚಿತ್ರ , ಕಿಚ್ಚ ಸುದೀಪ್ ಚಿತ್ರವೂ ದೇಶ ವಿದೇಶಗಳಲ್ಲಿ ಕೂಡ ಬಹಳಷ್ಟು ಹೈಪ್ ಕ್ರೀಯಟ್ ಮಾಡಿತ್ತು.

ನೀತಾ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ.
ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ, ವಿಕ್ರಾಂತ್ ರೋಣ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ನಟಿ ನೀತಾ ಅಶೋಕ್ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ

- Advertisement -

Latest Posts

Don't Miss