Sunday, September 8, 2024

Latest Posts

ಕಿರುತೆರೆಯ ‘ಬಿಗ್’ ರಿಯಾಲಿಟಿ ಶೋಗಿಂದು ಅದ್ಧೂರಿ ಓಪನಿಂಗ್… ಇವರೇ ನೋಡಿ ‘ಬಿಗ್ ಬಾಸ್ ಸೀಸನ್-8ರ’ ಕಂಟೆಸ್ಟೆಂಟ್….!

- Advertisement -

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಇಂದು ಅದ್ಧೂರಿ ಓಪನಿಂಗ್ ಸಿಕ್ತಿದೆ. ಬಿಡದಿ ಬಳಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ ‘ಬಿಗ್ ಬಾಸ್’ ಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ‌ ಕೊಡಲಿದ್ದಾರೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ಯಾವ ಯಾವ ತಾರೆಯರು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ‌ ಲಿಸ್ಟ್ ನಿಮ್ಮ‌ ಮುಂದೆ ಇಡ್ತೇವೆ.

ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ವೈಷ್ಣವಿ ಗೌಡ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಹಾಡು ಕರ್ನಾಟಕ ಫೇಮ್ ವಿಶ್ವನಾಥ್ ಹಾವೇರಿ, ನಾಯಕ ಸುನಿಲ್ ರಾವ್, ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್ ಸೇರಿದಂತೆ ಹಲವು ಕಿರುತೆರೆಯ ನಟನಟಿಯರು ಹಾಗೂ ಓರ್ವ ರಾಜಕಾರಣಿ ಬಿಗ್ ಹೌಸ್ ಗೆ ಎಂಟ್ರಿ ಕೊಡಲಿದ್ದಾರಂತೆ.

- Advertisement -

Latest Posts

Don't Miss