ಆನೇಕಲ್: ಕೋಟಿ ಸಂಪಾದಿಸುವ ಕನಸು ಹೊತ್ತಿದ್ದ ಸರವಣ ಎಂಬ ಯುವಕ ದುರಾಸೆಗಾಗಿ ನೀಚ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಬನ್ನೇರುಘಟ್ಟ ನಿವಾಸಿ ಮಂಜುನಾಥ್ ರೆಡ್ಡಿ ಅವರ 3 ವರ್ಷದ ಮಗಳನ್ನು ಕಿಡ್ನ್ಯಾಪ್ ಮಾಡಿ ಲಕ್ಷಾಂತರ ಹಣ ಕಿಳುವ ಸಂಚು ಮಾಡದ್ದ ಸರವಣ. ಕೆಲಸ ಕೇಳಿಕೊಂಡು ಬಂದು ಆಟೋ ಓಡಿಸಲು ಪ್ರಾರಂಭಿಸಿದ್ದಾನೆ.
ಶಾಲಾ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ
ಮಂಜುನಾಥ್ ಅವರ ಬಳಿ ಹಣವಿರುವದ್ನನು ಗಮನಿಸಿ ಸ್ನೇಹಿತ ಪ್ರಶಾಂತ್ ಜೊತೆ ಸೇರಿ ಸಂಚು ಮಾಡಿದ್ದಾನೆ. ನಂತರ ಮನೆ ಮುಂದೆ ಆಟವಾಡುತ್ತಿದ್ದ ಮಗು ಕಿಡ್ನ್ಯಾಪ್ ಮಾಡಲು ಯತ್ನಿಸಿದಾಗ ಸ್ಥಳೀಯರ ಕೈಗೆ ಸಿಕ್ಕಿದ್ದಾರೆ. ಮಗಳ ಅಪಹರಣ ವಿಷಯ ತಿಳಿದು ತಂದೆ ಮಂಜುನಾಥ್ ಅವರು ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದಾರೆ. ಯಾವಗಲೂ ಮನೆಗೆ ಬಂದು ಹೋಗುತ್ತಿದ್ದ ಸರವಣ ಮಗಳು ಕಾಣೆಯಾದಾಗಿನಿಂದ ಮನೆಗೆ ಬಂದಿಲ್ಲವೆಂದು ಹೇಳಿದ ಮಂಜುನಾಥ್ ಅವರ ಹೇಳಿಕೆ ಆಧಾರದ ಮೇಲೆ ಪೊಲೀಸರು ಮತ್ತೆ ಹಚ್ಚಿ ಸರವಣನನ್ನು ಬಂಧಿಸಿ ಸತ್ಯ ಬಾಯಿಬಿಡಿಸಿದ್ದಾರೆ.
ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು : ಪ್ರಧಾನಿ ಮೋದಿ