- Advertisement -
ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗಡೆ ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ ಹೆಗಡೆ ಪೋಸ್ ಕೊಟ್ಟಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿ ಇದ್ದಾರೆ. ಹೊಸ ರೀತಿಯ ಪೋಟೋ ಶೂಟ್ಗಳ ಫೋಟೋಗಳನ್ನ ಆಗಾಗ ಅಪ್ಲೋಡ್ ಮಾಡುತ್ತಾರೆ.
ಸಂಯುಕ್ತಾ ಹೆಗಡೆ ಈಗಿನ ಲೇಟೆಸ್ಟ್ ನೃತ್ಯದ ವಿಡಿಯೋ ಗಮನ ಸೆಳೆಯುತ್ತಿದೆ. ಬೇಸಿಗೆಯ ಉಡುಗೆ ರೀತಿಯ ಬಟ್ಟೆಯನ್ನೆ ಧರಿಸಿ ಸಂಯುಕ್ತಾ ಹೆಗಡೆ ಪೋಸ್ ಕೊಟ್ಟಿದ್ದಾರೆ.ಕಿರಿಕ್ ಪಾರ್ಟಿ-2 ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಇರ್ತಾರಾ? ಅಥವಾ ಇಡೀ ಚಿತ್ರದ ಕಥೆ ಸಂಯುಕ್ತಾ ಹೆಗಡೆ ಮೇಲೆ ಹೋಗುತ್ತದೆಯೆ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇನ್ನು ಕೂಡ ಸಿಗಬೇಕಿದೆ.
- Advertisement -