Friday, December 20, 2024

Latest Posts

ಬಿಗ್ ಬಾಸ್ ಮನೆಯಿಂದ ಕಿಶನ್ ಔಟ್..!

- Advertisement -

ಕರ್ನಾಟಕ ಟಿವಿ : ಬಿಗ್ ಬಾಸ್ ಮನೆಯಿಂದ ಈ ವಾರ ಕಿಶನ್ ಔಟ್ ಆಗಿದ್ದಾರೆ.. ಕಿಶನ್ ಎಲಿಮಿನೇಟ್ ಆಗಿದ್ದಾರೆ ಅಂತ ಕಿಚ್ಚ ಸುದೀಪ್ ಘೋಷಣೆ ಮಾಡ್ತಿದ್ದ ಹಾಗೆಯೇ ಮನೆ ಮಂದಿಗೆಲ್ಲಾ ಕಿಸ್ ಕೊಟ್ಟು ಕಿಶನ್ ಮನೆಯಿಂದ ಹೊರ ಬಂದ್ರು.. ಇದಕ್ಕೂ ಮೊದಲು ಈ ಬಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ವಾಸುಕಿ ಸೇಫ್ ಆದ್ರು..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಗೆಲ್ಲೋದ್ಯಾರು..? ಕಾಮೆಂಟ್ ಮಾಡಿ

- Advertisement -

Latest Posts

Don't Miss