- Advertisement -
kodagu News:
ಕೊಡಗಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಿದ್ಧರಾಮಯ್ಯ ಭೇಟಿ ನೀಡಿದಂತಹ ಸಂದರ್ಭದಲ್ಲಿ ಸಾವರ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ ನೆಪವೊಡ್ಡಿ ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.ಈ ಬಗ್ಗೆ ಸಿದ್ದು ಕೆಂಡಾಮಂಡಲವಾಗಿದ್ದಾರೆ.
ಆರ್ ಎಸ್ ಎಸ್ ನವರು ಈ ಯೋಜನೆ ಮಾಡಿದ್ದಾರೆ. ಅವರ ಜೊತೆ ಪೊಲೀಸ್ ನವರು ಶಾಮೀಲಾಗಿದ್ದಾರೆ. ಪೊಲೀಸ್ ನವರು ಏನು ತಿಳಿದುಕೊಂಡಿದ್ದೀರಾ 6 7 ತಿಂಗಳಲ್ಲಿ ನಾನೆ ಬರ್ತೀನಿ ನಿಮ್ಮ ಕರ್ತವ್ಯ ರಕ್ಷಣೆ ಕೊಡಬೇಕು 26 ನೇ ತಾರೀಕು ನಾನು ಬರುತ್ತಿದ್ದೇನೆ ನನ್ನ ಕಾರ್ಯಕರ್ತರ ಜೊತೆ ಎಸ್ ಪಿ ಆಫೀಸಿಗೆ ಮುತ್ತಿಗೆ ಹಾಕ್ತೀವಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲೋದು ನಿಶ್ಚಿತ ಎಂಬುದಾಗಿ ಗುಡುಗಿದ್ದಾರೆ.
ಮೊಟ್ಟೆ ಎಸೆತಕ್ಕೆ ಸಿಡಿದೆದ್ದ ಸಿದ್ದು : ಕೊಡಗು ಎಸ್ ಪಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧಾರ
- Advertisement -