Friday, May 9, 2025

Latest Posts

“ನೊಂದ ಬಾಲಕಿಯರಿಗೆ ನ್ಯಾಯ ಸಿಗಬೇಕಿದೆ” : ಕೋಡಿಹಳ್ಳಿ ಚಂದ್ರಶೇಖರ್

- Advertisement -

kolar News:

ಕೋಲಾರದ ವೃತ್ತಿನಿರತ ಪತ್ರಕರ್ತರ ಭವನದಲ್ಲಿ ಮಾತನಾಡಿದ  ಕೋಡಿಹಳ್ಳಿ ಚಂದ್ರಶೇಖರ್ ಮುರುಘ ಶ್ರೀ ಪೋಕ್ಸೋ ವಿಚಾರವಾಗಿ ಪ್ರತಕ್ರಿಯಿಸಿ ರಾಜ್ಯ ಸರ್ಕಾರ ಈ ಬಗ್ಗೆ ಸರಿಯಾಗಿ  ತನಿಖೆ ನಡೆಸಬೇಕು ಈ  ವಿಚಾರವಾಗಿ ಯಾವುದೇ ರಾಜಕೀಯ ನಡೆಯಬಾರದು ಹಾಗೆಯೇ  ಓಟಿನ ಕಾರಣಕ್ಕೆ ರಾಜಕೀಯ ಪಕ್ಷಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಮಠ  ಎಂದರೆ ಒಂದೊಂದು ಸಮಾಜದ ಕೇಂದ್ರಗಳಾಗಿದೆ. ನೊಂದ ಬಾಲಕಿಯರಿಗೆ ನ್ಯಾಯ ಸಿಗಬೇಕಿದೆ ಎಂದು  ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

 

- Advertisement -

Latest Posts

Don't Miss