Sunday, December 22, 2024

Latest Posts

ಕೋಲಾರದಲ್ಲಿ ಕೈ ನಾಯಕರು..!

- Advertisement -

Kolar News:

ಕೋಲಾರದಲ್ಲಿ  ಇಂದು ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ನಡೆಯಲಿದೆ. ಕೋಲಾರ ಹೊರ ವಲಯದ ಟಮಕ ಬಳಿ ನಡೆಯುವ ಪ್ರಜಾಧ್ವನಿ ಸಮಾವೇಶದಲ್ಲಿ ಡಿಕೆಶಿ ಸೇರಿ ಹಲವು ನಾಯಕರು ಭಾಗವಹಿಸುತ್ತಿದ್ದಾರೆ. ಸಮಾವೇಶಕ್ಕೆ 60 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷಯಿದೆ. ಜಿಲ್ಲೆಯ 6 ತಾಲೂಕುಗಳಿಂದ ತಲಾ 10 ಸಾವಿರ ಜನ ಬರುವ ಸಾಧ್ಯತೆಗಳಿವೆ. ಕಾಂಗ್ರೆಸ್​ ಕೋಲಾರದ ಐದು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ.ಸಿದ್ದರಾಮಯ್ಯ ಕೋಲಾರ ಸ್ಪರ್ಧೆಗೆ ಇಲ್ಲಿನ ಜನ ಯಾವ ರೀತಿ ರೆಸ್ಪಾನ್ಸ್‌ ಮಾಡುತ್ತಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಲಿದೆ ಎನ್ನಲಾಗಿದೆ.

ಸುಳ್ಳುರಾಮಯ್ಯ ಎಂಬ ಹೆಸರೇ ಅವರಿಗೆ ಸೂಕ್ತ: ಸಿ.ಟಿ.ರವಿ

“ಒಂದು ಸಲ ಅಲ್ಲ ನೂರು ಸಲ ಬಂದ್ರೂ ಏನು ಆಗಲ್ಲ”: ಸಿದ್ದರಾಮಯ್ಯ

 

- Advertisement -

Latest Posts

Don't Miss