Tuesday, April 15, 2025

Latest Posts

Konareddy: ಚಕ್ಕಡಿ ಸರದಾರ ಎಂದು ಬಿರುದು ಪಡೆದುಕೊಂಡ ಶಾಸಕ ಕೋನರೆಡ್ಡಿ..!

- Advertisement -

ಧಾರವಾಡ: ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ ಶಾಸಕ ಎನ್.ಎಚ್.ಕೋನರಡ್ಡಿ  ಗ್ರಾಮ ವಾಸ್ತವ್ಯದ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ ಎಂದು ಅರಿತಿರುವ ಶಾಸಕ ಕೋನರಡ್ಡಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಹೋಗಿ, ಜನರ ಸಮಸ್ಯೆಯನ್ನು ಆಲಿಸುತ್ತಾ,ಜನರ ಜೊತೆಯಲ್ಲಿ ಬೆರೆತು ತಾನೊಬ್ಬ ಶಾಸಕ ಎನ್ನುವುದನ್ನು ಮರೆತು ಸೀದಾ ಸಾದಾ ಮನುಷ್ಯ ಎನಿಸಿಕೊಂಡಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿ ನಮ್ಮ ಹೋಲ, ನಮ್ಮ ರಸ್ತೆ ಪರಿಕಲ್ಪನೆ ಮೂಲಕ ಚಕ್ಕಡಿ ರಸ್ತೆ ಸರದಾರ ಎನ್ನುವ ಬಿರುದನ್ನು ಶಾಸಕ ಎನ್.ಎಚ್.ಕೋನರಡ್ಡಿ ಪಡೆದಿದ್ದಾರೆ. ‌

ನವಲಗುಂದ ಕ್ಷೇತ್ರದಲ್ಲಿ ಅಭಿವೃದ್ಧಿ ಹರಿಕಾರನಾಗಿ ಶಾಸಕ ಕೋನರಡ್ಡಿ ಅವರು ಜನರ ಮನಸ್ಸನ್ನು ಗೆದ್ದು ಮಾದರಿ ಶಾಸಕನಾಗಿ ಕೆಲಸ ಮಾಡಿಕೊಂಡು ಹೋಗುತ್ತಿರುವುದು ಕಾಂಗ್ರೆಸ ನಾಯಕರ ಮೆಚ್ಚುಗೆಗೆ ಪಾತ್ರವಾಗಿದೆ.

Badminton: ಗವರ್ನರ್ ಜೊತೆ ಬ್ಯಾಡ್ಮಿಂಟನ್ ಆಡಿದ ಕಾರ್ಮಿಕ‌‌ ಸಚಿವ ಸಂತೋಷ್ ಲಾಡ್

farmer and Bank: ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ:ನ್ಯಾಯಾಧೀಶ ಚಿನ್ನಣ್ಣ..!

 

Soldiers: ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಸಂಕಷ್ಟ; ಎಲ್ಲಿದ್ದೀರಾ ರೈಲ್ವೇ ಸಚಿವರೇ.?.!

- Advertisement -

Latest Posts

Don't Miss