Wednesday, April 30, 2025

Latest Posts

ಮುಂದುವರೆದ ಬಿಜೆಪಿ ಕೆಪಿಸಿಸಿ ಟ್ವೀಟ್ ವಾರ್

- Advertisement -

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಟ್ವೀಟ್ ವಾರ್ ಮುಂದುವರೆದಿದ್ದು, ಸಿದ್ರಾಮುಲ್ಲಾಖಾನ್ ಎಂದ ಬಿಜೆಪಿಗೆ ಕೆಪಿಸಿಸಿ ತಿರುಗೇಟು ನೀಡಿದೆ. ಸಿದ್ರಾಮುಲ್ಲಾಖಾನ್ ಎನ್ನುತ್ತಿರುವ ಬಗ್ಗೆ ಕೆಪಿಸಿಸಿ ಟಾಂಗ್ ಕೊಟ್ಟಿದ್ದು, ಇವರಿಗೆ ‘ಜಬ್ಬಾರ್ ಖಾನ್, ‘ಅಶ್ವಾಖ್ ಇನಾಯತ್ ಖಾನ್’ ಎಂದು ಹೆಸರಿಡುತ್ತಿರಾ ಎಂದು ಸಿಟಿ ರವಿ ಹೆಸರು ಉಲ್ಲೇಖೀಸಿದೆ. ನಿಮ್ಮ ಕೆಲವು ನಾಯಕರಿಗೆ ಈ ತರ ಹೆಸರಿಡಬಹುದೇ ಎಂದು ತಿರುಗೇಟು ನೀಡಿದೆ. ಇವರಿಗೆ ‘ಮಹ್ಮಮದ್ ಗಡ್ಕರಿ ಶೇಕ್’ ಎಂದು ಹೆಸರಿಡಬಹುದೇ ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಕೆಪಿಸಿಸಿ ತಿರುಗೇಟು ನೀಡುತ್ತಿದೆ. ಸಿದ್ರಾಮುಲ್ಲಾಖಾನ್ ಎನ್ನುತ್ತಿರುವ ಬ್ಗಗೆ ಕೆಪಿಸಿಸಿ ಟಾಂಗ್ ಕೊಟ್ಟಿದ್ದು, ಇವರಿಗೆ ಜಬ್ಬಾರ್ ಖಾನ್ ‘ಅಶ್ವಾಖ್ ಇನಾಯತ್ ಖಾನ್’ ಎಂದು ಹೆಸರಿಡುತ್ತಿರಾ ? ಇವರಿಗೆ ಮಹಮ್ಮದ್ ಗಡ್ಕರಿ ಶೇಕ್ ಮತ್ತು ‘ಬೊಮ್ಮಾಯುಲ್ಲಾ ಖಾನ್’ ಎಂದು ಕರೆಯಬಹುದೇ ಎಂದು ಬಿಜೆಪಿಯನ್ನು ಟಾಂಗ್ ಮಾಡಿದ್ದಾರೆ.

ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣ : ಸುಮಾರು 12 ಕರವೇ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು

- Advertisement -

Latest Posts

Don't Miss