Monday, December 23, 2024

Latest Posts

ರಾಜ್ಯದ ಗಡಿಯಾಚೆ ಕೂಡಾ ಜೋರಾಗಿದೆ ಕ್ರಾಂತಿಯ ದರ್ಬಾರ್..!

- Advertisement -

Mumbai  News:

ಗಣೇಶೋತ್ಸವ ಮುಗಿಯುಜತ್ತಾ ಬಂದರೂ  ದರ್ಶನ್  ಕ್ರಾಂತಿ ಪ್ರಚಾರ  ಮಾತ್ರ ನಿಂತಿಲ್ಲ. ಮುಂಬೈನಲ್ಲೂ  ದರ್ಶನ್ ಕ್ರಾಂತಿ ಹವಾ ಜೋರಾಗಿಯೇ ನಡೆದಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಕ್ರಾಂತಿ” ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದ್ದು ನಮ್ಮ ರಾಜ್ಯದ ಗಡಿಯಾಚೆ ಕೂಡಾ ಜೋರಾಗಿದೆ ಕ್ರಾಂತಿಯ ದರ್ಬಾರ್ ಮುಂಬೈನ ಪ್ರಸಿದ್ಧ ಲಾಲ್ ಬಾಗ್ ಗಣೇಶೋತ್ಸವದಲ್ಲಿ ಕ್ರಾಂತಿ ಚಿತ್ರದ ಪೋಸ್ಟರ್ ಗೆ ಪೂಜೆ ಸಲ್ಲಿಸಿ ಅಭಿಮಾನಿಗಳು ಪ್ರಚಾರ ನಡೆಸಿದ್ದಾರೆ.

ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಥಿಯಾ,ರಾಹುಲ್…!

“ನಿನ್ನನ್ನು ಕಳೆದು ಕೊಳ್ಳೋಕೆ ಇಷ್ಟ ಇಲ್ಲ” ಸಾನ್ಯಾ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?!

 

- Advertisement -

Latest Posts

Don't Miss