- Advertisement -
ಕ್ರಾಂತಿ ಚಿತ್ರ ಯಾವ ಥಿಯೇಟರ್ ನಲ್ಲಿ ಎಷ್ಟು ಶೋ .? ಇಲ್ಲಿದೆ ನೋಡಿ
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಕ್ರಾಂತಿ ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ.
ಬೆಂಗಳೂರಿನ 480 ಪ್ರದರ್ಶನಗಳ ಪೈಕಿ 22 ಪ್ರದರ್ಶನಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ ಹಾಗೂ 95 ಪ್ರದರ್ಶನಗಳ ಟಿಕೆಟ್ ವೇಗವಾಗಿ ಮಾರಾಟವಾಗುತ್ತಿವೆ. ಅತ್ತ ಮೈಸೂರಿನ 128 ಶೋಗಳ ಪೈಕಿ 12 ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದು, 67 ಪ್ರದರ್ಶನಗಳ ಟಿಕೆಟ್‌ಗಳು ವೇಗವಾಗಿ ಮಾರಾಟವಾಗುತ್ತಿವೆ. ಇನ್ನು ತುಮಕೂರಿನಲ್ಲಿ 2 ಶೋ ಸೋಲ್ಡ್ ಔಟ್ ಆಗಿವೆ.
ರಾಜಧಾನಿಯ ಅನುಪಮಾ, ಮಾಗಡಿ ರಸ್ತೆಯ ವೀರೇಶ್, ಗೌಡನಪಾಳ್ಯ ಶ್ರೀನಿವಾಸ, ಬನಶಂಕರಿಯ ಮಹದೇಶ್ವರ,ಚಿತ್ರಮಂದಿರಗಳಲ್ಲಿ ಮುಂಜಾನೆ ಆರು ಗಂಟೆಗೆ ಪ್ರದರ್ಶನಗಳು ಶುರುವಾಗಲಿದೆ
- Advertisement -