Wednesday, October 15, 2025

Latest Posts

ಅಜಯ್ ರಾವ್ ದಂಪತಿ ಮದುವೆ ವಾರ್ಷಿಕೋತ್ಸವ..!

- Advertisement -

ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ದಂಪತಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.

ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ದಂಪತಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ ಅಂತನೇ ಕರೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ನಲ್ಲಿ ಕನ್ನಡ ನಟ ಅಜಯ್ ರಾವ್ ದಂಪತಿ ವಸ್ತ್ ಮಜಾ ಮಾಡುತ್ತಿದ್ದಾರೆ.

ಸದ್ಯ ದಂಪತಿ ವಿದೇಶದ ಪ್ರವಾಸದಲ್ಲಿದು , ಒಟ್ಟಿಗೆ ಫೋಟೋಗೆ ಪೋಸ್ ನೀಡಿದ್ದಾರೆ..
ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಫೋಟೋ ಹಂಚಿಕೊಂಡಿರುವ ದಂಪತಿ.

2014 ಡಿಸೆಂಬರ್ 8ರಂದು ಹಸೆಮಣೆ ಏರಿದರು. ಅದ್ದೂರಿಯಾಗಿ ಮದುವೆಯಾಗದೆ ಸಿಂಪಲ್ ಆಗಿ ಕೃಷ್ಣ ಅಜಯ್ ರಾವ್ ಹಸೆಮಣೆ ಏರಿದ್ದರು.

ಪ್ರೀತಿಯಲ್ಲಿ ವಿಶ್ವಾಸವಿಡುವುದು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು, ನಗುವುದು ಮತ್ತು ಬದುಕುವುದು, ಕ್ಷಮಿಸುವುದು’ ಸ್ವಪ್ನ ರಾವ್ ಪತಿಗೆ ವಿಶ್ ಮಾಡಿದ್ದಾರೆ.

- Advertisement -

Latest Posts

Don't Miss