- Advertisement -
ಸೃವೇ ಜನೋ ಸುಖಿನೋಭವಂತು..
ಡಾ ಅಶ್ವಥ್ ನಾರಾಯಣ್ ಬಿಎಂಎಸ್ ಟ್ರಸ್ಟ್ ಬಗೀತಿದ್ದಾರೆ.. ( ಲೂಟಿ )ಎಂದು ಆರೋಪ ಮಾಡಿದರುಡಾ ಅಶ್ವಥ್ ನಾರಾಯಣ್ ಟ್ರಸ್ಟ್ ನವರ ಮನೆಯಲ್ಲಿ ಊಟ ಮಾಡುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿಇದಕ್ಕೆ ಡಾ ಅಶ್ವಥ್ ನಾರಾಯಣ್ ಉತ್ತರ ಕೊಡಲಿ..ನಾಚಿಕೆ ಆಗಬೇಕು ನಿಮಗೆ ಈ ರೀತಿ ದೇಶವನ್ನು ಲೂಟಿ ಮಾಡುತ್ತಿರುವ ನಿಮಗೆ ನಾಚಿಕೆ ಯಾಗಬೇಕು. ಇದಕ್ಕೆಲ್ಲ ನೀವೆ ಉತ್ತರ ಕೊಡಬೇಕು ನೀವಲ್ಲದಿದ್ದರೆ ಮೋದಿ ಅಮಿತ್ ಷಾ ಬಂದು ಉತ್ತರ ಕೊಡುತ್ತಾರಾ ಎಂದು ಪ್ರಶ್ನೆ ಮಾಡಿದರು.ಅಮಾಯಕ ಸ್ಕೂಲ್ ಮಾಸ್ಟರ್ ಕೆ.ಆರ್ ಎಸ್ ಗೆ ಬಿದ್ದು ಸತ್ತರು ಹೇಳಪ್ಪ ಸಿಟಿ ರವಿ.. ನಾನು ನಿಮ್ಮ ರೀತಿ ಕಳ್ಳ ವ್ಯವಹಾರ ಇಟ್ಟುಕೊಂಡಿಲ್ಲ..ಸಿಟಿ ರವಿ ವಿರುದ್ದ ಗುಡುಗಿದರು.
ರಾಮಚಂದ್ರ ವೈದ್ಯ ನಿರ್ದೇಶನದ ‘ಒಂದಂಕೆ ಕಾಡು’ ಮಾರ್ಚ್ ನಲ್ಲಿ ರಿಲೀಸ್ !
ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಗೌಡ್ರಿಗೆ ಟಿಕೇಟ್ ಫಿಕ್ಸ್ !
- Advertisement -