Monday, October 6, 2025

Latest Posts

Bridge : ನಿರ್ಮಾಣಗೊಂಡು ವರ್ಷಕ್ಕೂ ಮೊದಲೇ ಕೊಚ್ಚಿಹೋದ ಕಿರು ಸೇತುವೆ…!

- Advertisement -

Kundapura News :ನಿರ್ಮಾಣಗೊಂಡು ಇನ್ನು ಒಂದು ವರ್ಷ ತುಂಬೋದ್ರೊಳಗೆ ಕಿರು ಸೇತುವೆ ಒಂದು ಮಳೆಗೆ ಕೊಚ್ಚಿಹೋದ ಘಟನೆ ಕುಂದಾಪುರದ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗರ್ಸೆ ಗ್ರಾಮದ ನೀರೋಡಿ ಎಂಬ ಪ್ರದೇಶಕ್ಕೆ ಕಳೆದ ವರ್ಷ ಪಟ್ಟಣ ಪಂಚಾಯಿತಿ ವತಿಯಿಂದ 3 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಾಣ ಮಾಡಲಾಗಿತ್ತು.

ಆದರೆ ಮಳೆಗೆ ಕಿರು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಶಾಲಾ ವಿದ್ಯಾರ್ಥಿಗಳಿಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಸೇತುವೆ ಇದಾಗಿತ್ತು. ಈಗ ಜನಸಾಮಾನ್ಯರು ಸಂಚರಿಸಲಾಗದೆ ಅಸಹಾಯಕರಾಗಿದ್ದಾರೆ.

ಕಳೆದ ವರ್ಷ ಖರ್ಚು ಮಾಡಿದ ಮೂರು ಲಕ್ಷ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂಬುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dhakshina Kannada Rain : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

Selvamma : ಸೆಲ್ವಮ್ಮನ ಗಾಡಿ ವಾಪಾಸ್ ಕೊಡಿ..!

Parking: ಪಾಲಿಕೆಗೆ ಸಂದಾಯವಾಗದ ಪಾರ್ಕಿಂಗ್ ಹಣ: ಆರ್ಥಿಕ ಸಂಕಷ್ಟದಲ್ಲಿ ಕಾರ್ಪೋರೇಷನ್..!

- Advertisement -

Latest Posts

Don't Miss