Friday, May 9, 2025

Latest Posts

ಬಿಕ್ಕಿನಿಯಲ್ಲಿ ಲಕ್ಷ್ಮಿ ರೈ ಹಾಟ್ ಲುಕ್..!!

- Advertisement -

ಬಿಕ್ಕಿನಿಯಲ್ಲಿ ಲಕ್ಷ್ಮಿ ರೈ ಹಾಟ್ ಲುಕ್..!!


ಖ್ಯಾತ ನಟಿ ರೈ ಲಕ್ಷ್ಮಿ ಸದ್ಯ ತೆಲುಗು ಮತ್ತು ತಮಿಳುನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಿಕಿನಿ ಧರಿಸಿ ಬೀಚ್ ನಲ್ಲಿ ನಿಂತಿರುವ ರೈ ಲಕ್ಷ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದ ಬಹುತೇಕ ಸ್ಟಾರ್ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.ನೀಲಿ ಮತ್ತು ಹೂವಿನ ಡಿಸೈನ್ ಇರುವ ಬಿಕಿನಿ ಧರಿಸಿರುವ ರೈ ಲಕ್ಷ್ಮಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿವೆ

ರೈ ಲಕ್ಷ್ಮಿ ಕೊನೆಯದಾಗಿ ದಿ ಲೆಜೆಂಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2022ರಲ್ಲಿ ಲೆಜೆಂಡ್ ಸಿನಿಮಾ ರಿಲೀಸ್ ಆಗಿದ್ದು ಅನೇಕ ಸ್ಟಾರ್ ನಟಿಸಿದ್ದಾರೆ.
ಕನ್ನಡದಲ್ಲಿ ರೈ ಲಕ್ಷ್ಮಿ ವಾಲ್ಮಿಕಿ, ಸ್ನೇಹನ ಪ್ರೀತಿನ, ಮಿಂಚಿನ ಓಟ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ

- Advertisement -

Latest Posts

Don't Miss