Monday, December 23, 2024

Latest Posts

ದಿ|| ಶಿವಾನಂದಪ್ಪ ನವರಿಗೆ “ನುಡಿ ನಮನ” ಕಾರ್ಯಕ್ರಮ

- Advertisement -

State News:

ಶಾಸಕರಾದ ಹೆಚ್.ಹಾಲಪ್ಪ ನವರು, ಇತ್ತೀಚೆಗೆ ನಿಧನರಾದ ಹಿರಿಯ ರಾಜಕಾರಣಿ, ಸೊರಬ ತಾ.ಪಂ ಮಾಜಿ ಅಧ್ಯಕ್ಷರಾದ ಹಳೇ ಸೊರಬ ಶಿವಾನಂದಪ್ಪ ನವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಕುಟುಂಬಸ್ಥರನ್ನು ಬೇಟಿಯಾಗಿ ಸಾಂತ್ವನ ಹೇಳಿ, ದಿ|| ಶಿವಾನಂದಪ್ಪ ನವರಿಗೆ “ನುಡಿ ನಮನ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕರಾದ ಬಿ.ಸ್ವಾಮಿರಾವ್ ರವರು ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಯುವಜನೋತ್ಸಕ್ಕೆ ಪ್ರಧಾನಿಗಳ ಆಗಮನ…!

ಹುಬ್ಬಳ್ಳಿ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಸಿ.ಎಸ್.ಆರ್ ಮೂಲಕ 5 ಕೋಟಿ ರೂ: ಸಿಎಂ.ಬೊಮ್ಮಾಯಿ

ಬೂತ್ ಗೆದ್ದಲ್ಲಿ ಮಾತ್ರ ಅಭ್ಯರ್ಥಿ ಗೆಲ್ಲಲು ಸಾಧ್ಯ’: ಹೇಮಂತ್ ಕುಮಾರ್ ಗೌಡ

- Advertisement -

Latest Posts

Don't Miss