ಅಂತರಾಷ್ಟ್ರೀಯ ಸುದ್ದಿ: ನಾವು ಗಳಿಸಿಕೊಂಡಿರುವ ಕೆಲಸವನ್ನು ಸ್ವಲ್ಪದಿನದಲ್ಲೇ ಚಿಕ್ಕ ವಿಷಯಕ್ಕೆ ಕಳೆದುಕೊಂಡರೆ ನಮಗೆ ಹೇಗಾಗಬೇಡ ಹೇಳಿ ಇಲ್ಲಿ ಸೋಫಿ ಎನ್ನುವ ಯುವತಿ ಯುಕೆಯ ಮ್ಯಾಂಚೆಸ್ಟರ್ ವಿಟ್ಟಿಂಗ್ಟನ್ ನಲ್ಲಿರುವ ಟೋಸ್ಟ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು ಕೆಲಸ ಗಿಟ್ಟಿಸಿಕೊಂಡ ಕೇವಲ ಎರಡೇ ವಾರದಲ್ಲಿ ಕೆಲಸ ಕಳೆದುಕೊಂಡಿದ್ದಾಳೆ
ಕೆಲಸಕ್ಕೆ ಕಳೆದುಕೊಳ್ಳುವುದಕ್ಕೆ ಕಾರಣ ಕೇಳಿದರೆ ಇದೊಂದು ಕಾರಣವಾ ಎಂದು ರಾಗ ಎಳೆಯದೆ ಇರೆವು. ಕೆಲಸದ ಸಮಯದಲ್ಲಿ ಮೊಬೈಲ್ ಬಳಸಿದ್ದಾಳೆ ಅದಕ್ಕಾಗಿ ಕೆಲಸದಿಂದ ತೆಗೆಯಲಾಗಿದೆ ಎಂದು ಉತ್ತರ ನೀಡಿದ್ದಾರೆ.ಅವಳು ಮಾಡಿದ ಒಂದು ಚಿಕ್ಕ ಪ್ರತ್ಯುತ್ತರ ಅವಳು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ. ಬಾಸ್ ನಿಮ್ಮನ್ನು ಸಂಪರ್ಕಿಸಿದ್ದೀರಾ? ಒಬ್ಬ ಬಾಣಸಿಗ ಸೋಫಿಯನ್ನು ಕೇಳಿದರು ಅದಕ್ಕೆ ಪ್ರತ್ಯುತ್ತರವಾಗಿ, ‘ಇಲ್ಲ, ನನ್ನನ್ನು ಕೆಲಸದಿಂದ ತೆಗೆಯುತ್ತಿದ್ದಾರ?’ ಎಂದು ತಮಾಷೆಯಾಗಿ ಉತ್ತರಿಸಿದಳು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದರು. ಆದರೆ ನಂತರ ಸೋಫಿ ತನ್ನ ಕೆಲಸವನ್ನು ಕಳೆದುಕೊಂಡಳು.
ಕೇಳಿದ್ರಲ್ಲಾ ಸ್ನೇಹಿತರೆ ಸಹದ್ಯೋಗಿಗಳ ಹತ್ತಿರ ಸಲುಗೆಯಿಂದ ಮಾತನಾಡುವುದು ತಪ್ಪು ಎನ್ನುವಂತೆದೆ ಈ ಕಥೆಯ ಸಾರಾಂಶ ಹೀಗೆ ಆದರೆ ಕೆಲಸದ ಸ,ಮಯದಲ್ಲಿ ಯಾರ ಹತ್ತಿರವೂ ಮಾತನಾಡಲು ಬಯಸುವುದಿಲ್ಲ.
Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!
ಈ ದೇಶದಲ್ಲಿ ನೀರಲ್ಲಿ ಮುಳುಗಿ ಸಾಯುತ್ತಿರುವವರನ್ನು ರಕ್ಷಿಸಿದರೆ ಜೈಲು ಗ್ಯಾರಂಟಿ- Abroad Rules part 1