Sunday, April 13, 2025

Latest Posts

ಚಿರತೆ ದಾಳಿಗೆ 3 ಮೇಕೆಗಳು ಬಲಿ

- Advertisement -

ಹಾಸನ: ಸಕಲೇಶಪುರದ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಡೆಕುಮಾರಿ ಗ್ರಾಮದ ದರ್ಶನ್  ಎಂಬುವರಿಗೆ ಸೇರಿದ ಮೂರು ಮೇಕೆಗಳನ್ನು ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಪ್ರತಿ ದಿನದಂತೆ ತಮ್ಮ ಮನೆಯಲ್ಲಿರುವ  ಹಸು, ದನ ಮತ್ತು ಎಮ್ಮೆ ಹಾಗೂ ಮೇಕೆಗಳನ್ನು ಮೆಯ್ಯಯಲು ಬಿಟ್ಟಿದ್ದರು. ಸಂಜೆಯಾದರು ಮೇಕೆಗಳು ಮನೆಗೆ ಬಾರದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮೇಕೆಯ ಅಸ್ಥಿಪಂಜರ ಕಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಶುರುವಾಗಿದೆ. ತಾಲ್ಲೂಕಿನಲ್ಲಿ ಆನೆ, ಕಾಡು ಕೋಣ, ಕಾಡು ಹಂದಿ ಮತ್ತು ಚಿರತೆ ದಾಳಿ ಹೆಚ್ಚಾಗಿದ್ದು ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಇಂದಿನಿಂದ ಟ್ವಿಟರ್ ಬ್ಲೂ ಚಂದಾದಾರಿಕೆ ಮರುಪ್ರಾರಂಭ

ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಲವ್ವಿ ಡವ್ವಿ…!

ಕಾಂತಾರಕ್ಕೆ ಹೃತಿಕ್‌ ರೋಷನ್‌ ಬಹುಪರಾಕ್

- Advertisement -

Latest Posts

Don't Miss