Thursday, December 12, 2024

Latest Posts

ಮಾದೇಗೌಡ ಅವರ ಋಣ ತೀರಿಸಲು ಕೈ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರನ್ನು ಗೆಲ್ಲಿಸಿ – ನರೇಂದ್ರ ಸ್ವಾಮಿ

- Advertisement -

ಕಾವೇರಿ ಹೋರಾಟಕ್ಕಾಗಿ ತನ್ನ ಜೀವನವನ್ನೇ ಪಣವಾಗಿಟ್ಟು ಹೋರಾಡಿದ್ದ ಮಂಡ್ಯ ಜಿಲ್ಲೆಯ ಗಾಂಧಿ ಮಾದೇಗೌಡರ ಋಣ ತೀರಿಸಲು ದಕ್ಷಿಣ ಪಧವಿದರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧು ಜಿ ಮಾದೇಗೌಡ ಅವರನ್ನು ಗೆಲ್ಲಿಸಿ ಎಂದು ಕೆ ಪಿ ಸಿ ಸಿ ಉಪಾಧ್ಯಕ್ಷ ನರೇಂದ್ರ ಸ್ವಾಮಿ ಬೊಪ್ಪೆ ಗೌಡನಪೂರ (ಬಿ ಜಿ ಪುರ) ಹಾಗೂ ಕಸಬಾ ಹೋಬಳಿ ಪಧವಿದರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡರ ಪರವಾಗಿ ಮತಯಾಚನೆ ಮಾಡಿದರು.

 

- Advertisement -

Latest Posts

Don't Miss