Monday, December 23, 2024

Latest Posts

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

- Advertisement -

district story

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ವಿಬಿಸಿ ಕಾಲೇಜು ಹಾಸ್ಟೆಲ್ಲಿನಲ್ಲಿ ವಿದ್ಯಾರ್ಥಿಯೊಬ್ಬಳು ಕಾಲೇಜನ್ನು ಅರ್ಧಕ್ಕೆ ಬಿಟ್ಟು ನೇರವಾಗಿ ಹಾಸ್ಟೆಲ್ಲಿಗೆ ಬಂದು ಕೋಣೆಯಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಸಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯ ಹೆಸರು ಐಶ್ವರ್ಯ(೧೮) ಎಂದು ಗುರುತಿಸಸಲಾಗಿದ್ದು ತಾಲೂಕಿನ ಗೊನವಾಟ್ಲ ತಾಂಡದ ನಿವಾಸಿಯಗಿದ್ದಯ ಇವಳು ವಿಬಿಸಿ ಕಾಲೇಜಿನಲ್ಲಿ ಪ್ರಥಮ ಪಿಯು ಸೈನ್ಸ ವಿದ್ಯಾರ್ಥಿಯಾಗಿದ್ದಳು. ಸಾವಿಗೆ ಕಾರಣ ತಿಳಿದುಬಂದಿಲ್ಲ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸೂಗೂರು ಠಾಣಾ ಪೋಲಿಸರು ದೂರು ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ನಂತರ ಕಾಲೇಜು ಸಿಬ್ಬಂದಿಗಳೊAದಿಗೆ ವಿಚಾರಣೆ ನಡೆಸಿದರು

ನಟ ಅನಂತ್ ನಾಗ್ ಗೆ ಪ್ರಶಸ್ತಿ

ಕಾಸಿನಸರ ಚಿತ್ರದ ಹಾಡು ಬಿಡುಗಡೆ

೫.೬೧ ಕೋಟಿ ದಂಡ ಸಂಗ್ರಹಿಸಿದ ಸಂಚಾರಿ ಇಲಾಖೆ

- Advertisement -

Latest Posts

Don't Miss