Sunday, December 22, 2024

Latest Posts

15% ನಿಂದ 75% ವರೆಗೆ ಮದ್ಯದ ಮೇಲೆ ತೆರಿಗೆ

- Advertisement -

ಕರ್ನಾಟಕ ಟಿವಿ :  ತಮಿಳುನಾಡಿನಲ್ಲಿ ಲಿಕ್ಕರ್ ಮೇಲೆ 15% ಹೆಚ್ಚುವರಿ ಸೆಸ್ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.. ಹೆಚ್ಚುವರಿ ಸೆಸ್ ವಿಧಿಸಿರೋದನ್ನ ವಿರೋಧಿಸಿ ತಮಿಳುನಾಡಿನಾದ್ಯಂತ ಡಿಎಂಕೆ ಪ್ರತಿಭಟನೆಗೆ ಕರೆ ನೀಡಿದೆ..  

ಆಂಧ್ರಪ್ರದೇಶದಲ್ಲಿ 75% ತೆರಿಗೆ ವಿಧಿಸಿದ ಜಗನ್

ಇತ್ತ ಆಂದ್ರಪ್ರದೇಶದಲ್ಲಿ ಮದ್ಯದ ಮೇಲೆ 25% ತೆರಿಗೆ ವಿಧಿಸಿದ್ದ ಜಗನ್ ಸರ್ಕಾರ ಇದೀಗ ಮತ್ತೆ 50% ತೆರಿಗೆ ಹಾಕುವ ಮೂಲಕ ಒಟ್ಟಾರೆ 75 % ತೆರಿಗೆ ವಿಧಿಸಿದೆ.. ಈ ಮೂಲಕ ದೇಶದಲ್ಲಿ ಮದ್ಯದ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಿದ ರಾಜ್ಯ ಎಂದು ಸುದ್ದಿಯಾಗಿದೆ..

- Advertisement -

Latest Posts

Don't Miss