- Advertisement -
ಕರ್ನಾಟಕ ಟಿವಿ : ಆಸ್ಟ್ರೇಲಿಯಾದಲ್ಲಿ ಕೊರೊನಾ ಎರಡನೇ ಸುತ್ತಿನಲ್ಲಿ ವ್ಯಾಪಕ ಹರಡುತ್ತಿರುವ ಹಿನ್ನೆಲೆ ಮತ್ತೆ ಮೆಲ್ಬೋರ್ನ್ ನಗರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಮುಂದಿನ 6 ವಾರಗಳ ಕಾಲ.. ಅಂದ್ರೆ ಸುಮಾರು 42 ದಿನಗಳ ಕಾಲ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ.. ಆಸ್ಟ್ರೇಲಿಯಾದಲ್ಲಿ ಸೋಂಕು 8755, ಸಾವು 106, ಗುಣ 7455, ಸಕ್ರಿಯ 1194.
ಆಸ್ಟ್ರೇಲಿಯಾದ ಜನಸಂಖ್ಯೆ 2 ಕೋಟಿ 57 ಲಕ್ಷದ 64 ಸಾವಿರ ಇದೆ. ನಮ್ಮ ಬೆಂಗಳೂರಲ್ಲೇ 10,500 ಸೋಂಕಿತರು, 1500 ಗುಣ.. 9 ಸಾವಿರ ಜನ ಚಿಕಿತ್ಸೆ ಪಡೀತಿದ್ದಾರೆ ಆದ್ರೆ ಬೆಂಗಳೂರಿನಲ್ಲೆ ಮತ್ತೆ ಲಾಕ್ ಡೌನ್ ಘೋಷಣೆ ಮಾಡಿಲ್ಲ.. ಆದ್ರೆ ಆಸ್ಟ್ರೇಲಿಯಾ ಕೊರೊನಾಗೆ ಹಾವಳಿಗೆ ಭಾರೀ ಆತಂಕಕ್ಕೆ ಗುರಿಯಾಗಿದೆ.
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ
- Advertisement -