Sunday, June 1, 2025

Latest Posts

ಮೇಡ್ ಇನ್ ಇಂಡಿಯಾ ಐಫೋನ್ ತಯಾರು ಮಾಡಲಿದೆಯಾ ಟಾಟಾ ಕಂಪೆನಿ..?!

- Advertisement -

Technology News:

ಟಾಟಾ ಕಂಪೆನಿ ಇದೀಗ ಭಾರತದಲ್ಲಿ ಮೇಡ್  ಇನ್  ಇಂಡಿಯಾ ಐ ಫೋನ್  ದೊರೆಯಲಿದೆ ಎಂದು ಮಾಹಿತಿ ತಿಳಿಸಿದೆ. ವಿಸ್ಟ್ರಾನ್‌ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್‌ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್‌ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ.

2021 ರಲ್ಲಿ ಆಪಲ್‌ ಕಂಪನಿ ಭಾರತದಲ್ಲಿ 75ಲಕ್ಷ ಐಫೋನ್‌ ಉತ್ಪಾದನೆ ಮಾಡಿತ್ತು. 2022ರಲ್ಲಿ 1-2ಕೋಟಿ ಫೋನ್‌ ಉತ್ಪಾದನೆ ಮಾಡಲು ಮುಂದಾಗಿದೆ.

ವಿಶ್ವದ ಐಫೋನ್‌ ಮಾರಾಟದಲ್ಲಿ ಕಳೆದ ರ‍್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್‌ ಪೈಕಿ ಶೇ.85 ರಷ್ಟು ಫೋನುಗಳು ಮೇಡ್‌ ಇನ್‌ ಇಂಡಿಯಾ ಫೋನ್‌ ಆಗಿರುವುದು ವಿಶೇಷ.

ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿಸುದ್ದಿ…!

ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಣೆ…!

- Advertisement -

Latest Posts

Don't Miss