Wednesday, February 5, 2025

Latest Posts

Madhya pradesh ಅತ್ಯಾಚಾರಕ್ಕೆ ಒಳಗಾದ ಯುವತಿ ಆತ್ಮಹತ್ಯೆಗೆ ಯತ್ನ

- Advertisement -

ಮಧ್ಯಪ್ರದೇಶ್: ಇತ್ತೀಚಿನ ದಿನಗಳಲ್ಲಿ ಕಾಮುಕರ ಅಟ್ಟಹಾಸ ತಾರಕಕ್ಕೇರುತ್ತಿದೆ. ಎಲ್ಲಿ ನೋಡಿದರೂ ಅತ್ಯಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ. ವಿದ್ಯಾರ್ಥಿಗಳ ಮೇಲೆ ಅತ್ಯಚಾರ ಪ್ರಕರಣಗಳು ಏರಿಕೆ ಕಾಣಿತ್ತಿವೆ ಇತ್ತೀಚಿಗೆ ನಾಲ್ಕು ಜನ ಯುವಕರು  ಇಬ್ಬರು ಸಹೋದರಿಯರನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರಧೇಶದಲ್ಲಿ ನಡೆದಿದೆ.

ಮಧ್ಯಪ್ರಧೇಶದ ದಾತಿಯಾ ಜಿಲ್ಲೆಯ ಉನಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ 19 ವರ್ಷದ ಯುವತಿ ಮತ್ತು ಆಕೆಯ ತಂಗಿಯನ್ನು ಅಪಹರಿಸಿ ಅವರ ಮನೆಗೆ ಕರೆದೊಯ್ದು ತಂಗಿಯ ಮಂದೆಯೆ ನಾಲ್ಕು ಜನರು ಪಾಪಿ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಆಕೆಯ ಸಹೋದರಿ ಇಬ್ಬರುಮನೆಗೆ ಹೋಗಿದ್ದಾರೆ ನಂತರ ಅತ್ಯಾಚಾರಕ್ಕೊಳಗಾದ ಯುವತಿ ಆತ್ಮಹತ್ಯಗೆ ಯತ್ನಿಸಿದ್ದಾಳೆ

ಸಂತ್ರಸ್ತೆಯ ಕಿರಿಯ ಸಹೋದರಿ  ನನ್ನನ್ನು ಮತ್ತು ಅಕ್ಕನನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಮನನೊಂದ ಅಕ್ಕ ಆತ್ಮಹತ್ಯಗೆ ಯತ್ನಿಸಿದ್ದಾಳೆ ಎಂದು ಪೋಲಿಸರಿಗೆ ದೂರು ನೀಡಿದ್ದಾಲೆ ಪೋಲಿಸರು ದೂರಿನನ್ವಯ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಇನ್ನೊಬ್ಬನಿಗಾಗಿ ಬಲೆ ಬೀಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನುಸಮೀಪದ ಉತ್ತರ ಪ್ರದೇಶದ ಝಾನ್ಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ  ಪ್ರದೀಪ್ ಶರ್ಮಾ ತಿಳಿಸಿದ್ದಾರೆ.

Hassan- ಕರಡಿ ದಾಳಿಯಿಂದ ಹೆದರುತ್ತಿರುವ ಜನ

Eshwar Khandre : ರಾಜ್ಯದ 5 ನಗರಗಳನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗುವುದು- ಈಶ್ವರ್ ಖಂಡ್ರೆ

Mahadaayi- ಹೋರಾಟಕ್ಕೆ ಮುಂದಾದ ಮಹಾದಾಯಿ ರೈತರು

- Advertisement -

Latest Posts

Don't Miss