Tuesday, April 15, 2025

Latest Posts

ಮಡಿಕೇರಿ:ತಲಕಾವೇರಿ ತೀರ್ಥೋದ್ಭವ ಮುಹೂರ್ತ ನಿಗಧಿ

- Advertisement -

Madikeri News:

ಮಡಿಕೇರಿಯ ಈ ಬಾರಿ ತಲಕಾವೇರಿ ತೀರ್ಥೋದ್ಭವ   ಮುಹೂರ್ತ  ನಿಗಧಿಯಾಗಿದೆ. ಅಕ್ಟೋಬರ್ 17ರ ಸಂಜೆ 7:30ಕ್ಕೆ ತೀರ್ಥೋದ್ಭವವಾಗಲಿದೆ. ಅಂದು ಸೋಮವಾರ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ.  ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭಾಗಮಂಡಲ ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವಣ ಕರ‍್ಯದಲ್ಲಿ ಈ ಸುಮೂರ್ತ ನಿಗದಿಯಾಗಿದೆ.

ಭಿಕ್ಷಾಟನೆ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು: ಕೋಟಾ ಶ್ರೀನಿವಾಸ ಪೂಜಾರಿ

ದೀಪಾವಳಿ ವೇಳೆಗೆ ಏರ್ಟೆಲ್ 5ಜಿ ಸೇವೆ ಲಭ್ಯ…!

ಮಂಡ್ಯ: ಬಿಸಿಯೂಟ ಸೇವಿಸಿದ 29 ವಿಧ್ಯಾರ್ಥಿಗಳು ಅಸ್ವಸ್ಥ

- Advertisement -

Latest Posts

Don't Miss