- Advertisement -
Soraba News: ಸೊರಬ ಕ್ಷೇತ್ರದ ಶಾಸಕ, ಪ್ರಾಥಮಿಕ ಮಾಧ್ಯಮಿಕ ಹಂತದ ಸಚಿವ ಮದು ಬಂಗಾರಪ್ಪ ಅವರು ಇಂದು ಅಂದರೆ ಜುಲೈ 17ರಂದು ಸಾರ್ವ ಜನಿಕ ಕುಂದುಕೊರತೆಗಳ ಬಗ್ಗೆ ಗಮನ ಹರಿಸಿ ತನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದರು.
ಇಂದು ಬೆಳಿಗ್ಗೆ ಸ್ವಕ್ಷೇತ್ರ ಸೊರಬದ ಕುಬಟೂರಿನ ಸ್ವಗೃಹ ಹಾಗೂ ಆನವಟ್ಟಿ ಮತ್ತು ಸೊರಬದ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಬಗ್ಗೆ ಚರ್ಚಿಸಿ ಅವರಿಂದ ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು. ಕಾರ್ಯಾಲಯ ಮತ್ತು ಮನೆ ಮುಂದೆ ಜನ ಸಾಗರವೇ ಸೇರಿತ್ತು. ಪ್ರತಿಯೊಬ್ಬರ ಸಮಸ್ಯೆ ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು.
Farmer: ರೈತರ ಜಮೀನಿನಲ್ಲಿ ಬಿಯರ್ ಬಾಟಲಿ ಸದ್ದು, ಬೆಳೆಗೆ ಕಾಡುತ್ತಿವೆ ಚಿಗರಿ
Rahul Gandhi : ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್ ನಾಯಕರು
- Advertisement -