Sunday, April 20, 2025

Latest Posts

ಮಗಳು ಜಾನಕಿ ಖ್ಯಾತಿಯ ರವಿ ಪ್ರಸಾದ್ ಮಂಡ್ಯ ನಿಧನ

- Advertisement -

Breaking News:

ಮಗಳು  ಜಾನಕಿ  ರವಿ ಪ್ರಸಾದ್ ಮಂಡ್ಯ ನಿಧನರಾಗಿದ್ದಾರೆ. ಮಲ್ಟಿಪಲ್  ಆರ್ಗನ್ಸ್  ಡ್ಯಾಮೇಜ್  ಆದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಮಗಳು  ಜಾನಕಿಯಲ್ಲಿ , ರಾಜಕಾರಣಿ ಪಾತ್ರ ನಿರ್ವಹಿಸುತ್ತಿದ್ದ ರವಿ ಮಂಡ್ಯ ಕೊನೆಯುಸಿರೆಳೆದಿದ್ದಾರೆ. ಹಲವಾರು ಸೀರಿಯಲ್ ಹಾಗು ಸಿನಿಮಾ ಮೂಲಕ ಮನೆ ಮಾತಾಗಿದ್ದ ರವಿ ಕಣ್ಮರೆಯಾಗಿದ್ದಾರೆ. ರವಿ ಅಗಲಿಕೆಗೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

ನಾಯಕಿ ಜೊತೆ ಆಪ್ರಿಕಾಗೆ ತೆರಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್…!

 

- Advertisement -

Latest Posts

Don't Miss