Saturday, November 23, 2024

Latest Posts

ರಾಜ್ಯಪಾಲರ ರಾಜಿನಾಮೆ

- Advertisement -

national news

ಧರ್ಮ ದಂಗಲ್ ನಿಂದಾಗಿ ಈಗ ಒಬ್ಬ ರಾಜಕಾರಣಿ ಅಧೀಕಾರದಿಂದ ಕೆಳಗಿಳಿಯುವಂತಾಗಿದೆ.ಯೆಸ್ ಮಹಾರಾಷ್ಟçದ ರಾಜ್ಯದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜಿನಾಮೆ ನೀಡಿದ್ದಾರೆ.
ಛತ್ರಪತಿ ಶೀವಾಜಿ ಅವರ ಕುರಿತು ಅವಹೇಳನಕಾರಿ ಮಾತನಾಡಿದ್ದಕ್ಕಗಿ ಅವರನ್ನು ಒತ್ತಾಯಪೋರ್ವಕವಾಗಿ ಅಧಿಕಾರದಿಂದ ಕೆಳಗಿಳಿಸಲಾಗಿದೆ.

ಮುಂಬಯಿ: ಛತ್ರಪತಿ ಶಿವಾಜಿ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶ್ಯಾರಿ ರಾಜೀನಾಮೆಗೆ ಮುಂದಾಗಿದ್ದಾರೆ.
ಸ್ಮರ‍್ಟ್‌ವಾಚ್‌ಗಳ ಮೇಲೆ ಶೇ.೭೦ ರಷ್ಟು ರಿಯಾಯಿತಿ!
ಸೋಮವಾರ ರಾಜಭವನ ಹೊರಡಿಸಿರುವ ಪ್ರಕಟಣೆಯಲ್ಲಿ ಕೋಶ್ಯಾರಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದೆ, ಅವರು ನನ್ನ ಅಭಿಪ್ರಾಯ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರ: ಶಿವಾಜಿ ಕುರಿತಾದ ವಿವಾದ: ರಾಜ್ಯಪಾಲರ ಬೆಂಬಲಕ್ಕೆ ಫಡ್ನವೀಸ್‌ ಪತ್ನಿ
”ಸಂತರು, ಸಮಾಜ ಸುಧಾರಕರು, ಸ್ವಾತಂತ್ರ‍್ಯ ಹೋರಾಟಗಾರರ ನಾಡಾದ ಮಹಾರಾಷ್ಟ್ರದಂತಹ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವುದು ನನಗೆ ಸಿಕ್ಕ ದೊಡ್ಡ ಗೌರವ. ಕಳೆದ ಮೂರು ರ‍್ಷದಿಂದ ರಾಜ್ಯದ ಜನತೆ ತೋರಿದ ಪ್ರೀತಿ, ಕಾಳಜಿಯನ್ನು ಎಂದಿಗೂ ಮರೆಯುವುದಿಲ್ಲ,” ಎಂದು ಕೊಶ್ಯಾರಿ ಹೇಳಿದ್ದಾರೆ.”ಇತ್ತೀಚಿಗೆ ಪ್ರಧಾನಿ ಭೇಟಿಯಾದ ವೇಳೆ, ಮುಂದಿನ ಹಂತದಲ್ಲಿ ರಾಜಕೀಯ ಬಿಟ್ಟು ಓದು, ಬರಹ ಸೇರಿದಂತೆ ಇತರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿ, ರಾಜೀನಾಮೆ ನೀಡುವ ವಿಚಾರ ಪ್ರಸ್ತಾಪ ಮಾಡಿದ್ದೇನೆ. ನನ್ನನ್ನು ಈ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸಿ ಎಂದು ಕೇಳಿದ್ದೇನೆ,” ಎಂದು ಕೋಶ್ಯಾರಿ ತಿಳಿಸಿದ್ದಾರೆ.

ಕರ್ನಾಟಕದ ಬೂಮ್ರಾಗೆ ಕಿಚ್ಚ ಸುದೀಪ್ ಸಾಥ್…!

ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ : ಟೀಂ ಇಂಡಿಯಾ ಶಾಕ್..!

ಕಾಡಾನೆಯಿಂದ ದಾಳಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ

 

- Advertisement -

Latest Posts

Don't Miss