Monday, April 14, 2025

Latest Posts

ಮುಳುಗುತ್ತಿದ್ದ ದೋಣಿಯಿಂದ ಪವಾಡವೆಂಬಂತೆ 18 ಜನ ಬಚಾವ್…!

- Advertisement -

Maharashtra News:

ಮಹಾರಾಷ್ಟ್ರದ ಅರೇಬಿಯನ್  ಸಮುದ್ರದಲಮಲ್ಲಿ ಮುಳುಗುತ್ತಿದ್ದ  ದೋಣಿಯಿಂದ 18 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ದೋಣಿಯಲ್ಲಿ 17 ಮಂದಿ ಭಾರತೀಯರು ಮತ್ತು ಒಬ್ಬ ಇಥಿಯೋಪಿಯನ್ ಪ್ರಜೆ ಇದ್ದರು. ದೋಣಿ ಮುಳುಗುತ್ತಿರುವುದು ಗೊತ್ತಾದ ಕೂಡಲೇ ದೋಣಿಯಲ್ಲಿದ್ದವರು ಭಾರತೀಯ ಕೋಸ್ಟ್ ಗಾರ್ಡ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತತ್‌ಕ್ಷಣ ಕರ‍್ಯಪ್ರವೃತ್ತರಾದ ಕೋಸ್ಟ್‌ಗರ‍್ಡ್ ಸಿಬಂದಿ ರಕ್ಷಣಾ ಕರ‍್ಯಾಚರಣೆ ಆರಂಭಿಸಿದರು.ಕೋಸ್ಟ್  ಗಾರ್ಡ್ ನ ಎರಡು ಹಡಗುಗಳು ಮತ್ತು ಒಂದು ಹೆಲಿಕಾಪ್ಟರ್ ಬಳಸಿಕೊಂಡು ಎಲ್ಲಾ 18 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು ಎಂದು ವರದಿಯಾಗಿದೆ ಎನ್ನಲಾಗುತ್ತಿದೆ.

ದೀಪಾವಳಿ ವೇಳೆಗೆ ಏರ್ಟೆಲ್ 5ಜಿ ಸೇವೆ ಲಭ್ಯ…!

ಮಂಡ್ಯ: ಬಿಸಿಯೂಟ ಸೇವಿಸಿದ 29 ವಿಧ್ಯಾರ್ಥಿಗಳು ಅಸ್ವಸ್ಥ

ಹಿರಿಯ ರಾಜಕಾರಣಿ ಧರ್ಮಪತ್ನಿ ಸುಶೀಲಮ್ಮರವರ ನಿಧನಕ್ಕೆ ಕೆ. ಗೋಪಾಲಯ್ಯ ಸಂತಾಪ

- Advertisement -

Latest Posts

Don't Miss