- Advertisement -
Maharashtra News:
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕೃಷಿಕರಿಗಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು, ಅಪರೂಪದ ಕೋಣ ಗಜೇಂದ್ರ. ಹೌದು ಈ ಭಾರಿ ಗಾತ್ರದ ಕೋಣವನ್ನು ನೋಡುವುದಲ್ಲದೇ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು. ಇದು ಕೃಷಿ ಮೇಳದ ಆಕರ್ಷಣೆ ಕೆಂದ್ರಬಿಂದುವಾಗಿತ್ತು. ಅಂದಹಾಗೆ ಈ ಕೋಣದ ಬೆಲೆಗೆ ನೀವು ಒಂದು ದೊಡ್ಡ ಕೃಷಿ ಭೂಮಿಯನ್ನೇ ಖರೀದಿಸಬಹುದು. ಇದರ ಬೆಲೆ ಸುಮಾರು 1.5 ಕೋಟಿ , ಜೊತೆಗೆ ಇದು 1500 ಕೆಜಿ ತೂಕವಿದೆ. ಅಂದ ಹಾಗೆ ಮಹಾರಾಷ್ಟ್ರದಲ್ಲಿ ಗಮನ ಸೆಳೆದ ಈ ಕೋಣ ಕರ್ನಾಟಕದ್ದು ಎನ್ನುವುದೇ ಹೆಮ್ಮೆ.
ಫೆಬ್ರವರಿ 6ಕ್ಕೆ ಮತ್ತೆ ಮೋದಿ ರಾಜ್ಯಕ್ಕೆ …?! ಪದೇ ಪದೇ ಮೋದಿ ಭೇಟಿ ಯಾಕೆ..?!
- Advertisement -