ಥಾಣೆ :ತಂಗಿಯ ಹುಟ್ಟುಹಬ್ಬಕ್ಕೆ ಈ ತಿಂಗಳ ದುಬಾರಿ ವಸ್ತುವನ್ನು ಉಡುಗೊರೆಯಾಗಿ ನೀಡಿರುವುದನ್ನು ಮಹಾರಾಷ್ಟ್ರದ ಥಾಣೆಯ ಕಲ್ಯಾಣದಲ್ಲಿ ನಡೆದಿದೆ. ಅದು ಬೇರೆ ಯಾವ ಉಡುಗೊರೆಯೂ ಅಲ್ಲ ಟೊಮಾಟೊ ಹಣ್ಣು
ಹೌದು ಸ್ನೇಹಿತರೆ ತಂಗಿ ಸೋನಾಲ್ ಬೊರ್ಸೆ ತನ್ನ ಅಣ್ಣನನ್ನು ಕರೆದಿದ್ದಳು ಹುಟ್ಟುಹಬ್ಬಕ್ಕೆ ಅಣ್ಣ ಗೌತಮ್ ಈ ಭಾರಿ ಯಾವುದಾದರೊಂದು ವಿಶೇಷವಾದ ಉಡುಗೊರೆಯನ್ನು ಕೊಡಬೆಂದೆಂದು ಯೋಚಿಸುತಿದ್ದ ಅಣ್ಣನಿಗೆ ಈಗ ಮಾರುಕಟ್ಟೆಯಲ್ಲಿಅತಿ ದುಬಾರಿ ವಸ್ತುವೆಂದರೆ ಅದು ಟೊಮಾಟೋ ಹಣ್ಣು ಈ ಟೊಮಾಟೋ ಹಣ್ಣುನ್ನು ಉಡುಗೊರೆಯಾಗಿ ನೀಡುವುದಾಗಿ ಯೋಚಿಸಿದ್ದಾನೆ
ಈ ಆಲೋಚನೆಯನ್ನು ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಹತ್ತಿರ ತಿಳಿಸಿದ್ದಾನೆ ಇದಕ್ಕೆ ಸಮ್ಮತಿಸಿದ್ದಾರೆ. ಹುಟ್ಟು ಹಬ್ಬ ಆಚರಣೆಯ ಸಮಯದಲ್ಲಿ ಅಲ್ಲಿಗೆ ಟೊಮಠಟೋ ಬುಟ್ಟಿ ಹಿಡಿದುಕೊಂದು ಬಂದ ಅಣ್ಣನನ್ನು ನೋಡಿ ಆಶ್ಚರ್ಯಗೊಂಡಿದ್ದಾಳೆ
ನಂತರ ಟೋಮಾಟೋ ಹಣ್ಣನ್ನು ಸ್ವೀಕಡಿಸಿದ ತಂಗಿಗೆ ಒಂದುಕ ಕಡೆ ಸಂತೋಷ ಇನ್ನೊಂದು ಕಡೆ ನಗು ಉಂಟಾಗಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯಿಂದಾಗಿ ಟೊಮಾಟೋ ಖರೀದಿಸದ ಅವರಿಗೆ ಇದು ಒಳ್ಳಯ ಉಡುಗೊರೆ ಎಂದು ಸಂತೋಷದಿಂದ ಹುಟ್ಟು ಹಬ್ಬ ಆಚರಿಸಿ ಭೋಜನವನ್ನು ಸವಿದರು.
Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್